ಅಂಗೈಯಲ್ಲಿ ಫೋಟೋ ಪ್ರಿಂಟರ್

0
23

ಸ್ಮಾರ್ಟ್‌ಫೋನ್‌ನಲ್ಲಿ ಸೆರೆಹಿಡಿಯೋ ಫೊಟೋವನ್ನು ತಕ್ಷಣ ಪ್ರಿಂಟ್ ತೆಗೆಯುವ ಸಾಧನವಿದು. ಎಚ್‌ಪಿ ಸ್ಪ್ರಾಕೆಟ್ ಪಾಕೆಟ್ ಎಂಬ ಹೆಸರಿನ ಈ ಸಾಮಗ್ರಿಯಲ್ಲಿ ಸ್ಪ್ರಾಕೆಟ್ ಅನ್ನು ಬ್ಲೂಟೂತ್ ಮೂಲಕ ನಿಮ್ಮ ಮೊಬೈಲ್ ಡಿವೈಸ್‌ಗೆ ಕನೆಕ್ಟ್ ಮಾಡಿ ಫೋಟೋಗಳ ಪ್ರಿಂಟ್ ತೆಗೆಯಬಹುದು.

ರ್ಮಲ್ ಪ್ರಿಂಟಿಗ್ ಇರುತ್ತೆ. ಕೊಳೆಯಾಗದ, ನೀರು, ಕಣ್ಣಹನಿಬಿದ್ದರೂ ಈ ಫೋಟೋದ ಗುಣಮಟ್ಟದಲ್ಲಿ ವ್ಯತ್ಯಾಸವಾಗಲ್ಲ. ಜೊತೆಗೆ ಇಂಕ್ ಮುಗಿಯುವ, ಕಾಟ್ರಿಜ್ ಬದಲಾಯಿಸುವ ತಲೆನೋವು ಇರಲ್ಲ. ಇದು 8999 ರುಪಾಯಿಗಳಿಗೆ ಅಮೆಜಾನ್‌ನಲ್ಲಿ ಲಭ್ಯವಿದೆ.

LEAVE A REPLY

Please enter your comment!
Please enter your name here