ಆಧಾರ್ ದುರ್ಬಳಕೆ ತಡೆಯಲು ಡಮ್ಮಿ ನಂಬರ್‌ಗೆ ಚಿಂತನೆ

0
45

ಮುಂಬೈ: ಆಧಾರ್ ದುರುಪಯೋಗದ ಬಗ್ಗೆ ಸಾರ್ವಜನಿಕರ ಕಳವಳದ ನಡುವೆಯೇ, ಇಂಥ ಸಮಸ್ಯೆಗಳ ನಿವಾರಣೆಗಾಗಿ ಭಾರತೀಯ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ ಹೊಸ ಮಾರ್ಗೋಪಾಯದ ಬಗ್ಗೆ ಚಿಂತನೆ ನಡೆಸಿದೆ.

ದರನ್ವಯ ಪ್ರತಿಯೊಬ್ಬ ಆಧಾರ್ ಕಾರ್ಡ್‌ದಾರರಿಗೆ ಒಟಿಪಿ (ಒಂದು ಬಾರಿ ಬಳಸಬಹುದಾದ ಪಾಸ್‌ವರ್ಡ್ ) ಬೇರೊಂದು ಡಮ್ಮಿ ನಂಬರ್ ನೀಡಲಾಗವುದು. ಮೂಲ ಆಧಾರ್ ನಂಬರ್, ನಂಬರ್ ಪಡೆದ ವ್ಯಕ್ತಿ ಮತ್ತು ಅದನ್ನು ನೀಡಿದ ಆಧಾರ್ ಪ್ರಾಧಿಕಾರಕ್ಕೆ ಮಾತ್ರವೇ ತಿಳಿದಿರುತ್ತದೆ.

ಸರ್ಕಾರಿ, ಖಾಸಗಿ ಸಂಸ್ಥೆಗಳಿಗೆ ಈ ಡಮ್ಮಿ ನಂಬರ್ ನೀಡಿದರೆ ಸಾಕು. ಅವು ಈ ನಂಬರ್ ಅನ್ನೇ ಬಳಸುತ್ತವೆ.

LEAVE A REPLY

Please enter your comment!
Please enter your name here