ಆರ್ಟಿಸ್ಟ್ರಿ ಆಭರಣಗಳ ಪ್ರದರ್ಶನ

0
37

ತುಮಕೂರು ಮಲಬಾರ್‍ಗೋಲ್ಡ್&ಡೈಮಂಡ್ಸ್

   ಮಲಬಾರ್‍ಗೋಲ್ಡ್ & ಡೈಮಂಡ್ ತುಮಕೂರು ಶಾಖೆಯಲ್ಲಿ ಆರ್ಟಿಸ್ಟ್ರಿ ಆಭರಣಗಳ ಪ್ರದರ್ಶನ ಹಾಗೂ ಮಾರಾಟವು ಉದ್ಘಾಟನೆಗೊಂಡಿತು. ಆಗಸ್ಟ್ 7ರವರೆಗೆ ತುಮಕೂರಿನ ಜನತೆಗಾಗಿ ಪ್ರದರ್ಶನ ಹಾಗೂ ಮಾರಾಟಕ್ಕಿಡಲಾಗಿದೆ. ಪ್ರದರ್ಶನದಲ್ಲಿ ವೈವಿಧ್ಯಮಯ ಚಿನ್ನಾಭರಣ ಹಾಗೂ ವಜ್ರದ ಆಭರಣಗಳ ಅಮೋಘ ಸಂಗ್ರಹ ಜನರನ್ನುಆಕರ್ಷಿಸಲು ಸಿದ್ಧವಾಗಿದೆ.

 
“ಆರ್ಟಿಸ್ಟ್ರಿ -”ಕಲಾತ್ಮಕ ಆಭರಣಗಳ ಪ್ರದರ್ಶನದಲ್ಲಿ “ಡಿವೈನ್ – ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಆಭರಣಗಳು “ಮೈನ್ -” ಐ.ಜಿ.ಐ. ಪ್ರಮಾಣೀಕೃತ ವಜ್ರಾಭರಣಗಳು, ನವ ವಧುವಿನ ಸಂಗ್ರಹಗಳು, “ಎರಾ -ಅನ್‍ಕಟ್‍ಡೈಮಂಡ್ಸ್ ಆಭರಣಗಳ ಅಪೂರ್ವ ಸಂಗ್ರಹ, “ಪ್ರೀಶಿಯಾ -” ಅಮೂಲ್ಯ ಹರಳುಗಳ ಸಮಕಾಲೀನ ಚಿನ್ನಾಭರಣಗಳು, “ಎಥನಿಕ್ -”ಕರಕುಶಲತೆಯ ಸೊಬಗಿನ ಪಾರಂಪರಿಕ ಆಭರಣಗಳು “ಸ್ಟಾರಲೆಟ್” – ಚಿಕ್ಕ ಮಕ್ಕಳ ಅತ್ಯಾಕರ್ಷಕ ವಿನ್ಯಾಸಗಳಿಂದ ಕೂಡಿದ ಆಭರಣಗಳು ಈ ಪ್ರದರ್ಶನದ ವಿಶೇಷಗಳಾಗಿವೆ.

100% ಬಿ.ಐ.ಎಸ್. ಹಾಲ್‍ಮಾರ್ಕ್ ಗುರುತಿನ ಆಭರಣಗಳು, ಐ.ಜಿ.ಐ. ಪ್ರಮಾಣೀಕೃತ ವಜ್ರಾಭರಣಗಳು, ಪಿ.ಜಿ.ಐ. ಪ್ರಮಾಣೀಕೃತ ಪ್ಲಾಟಿನಂ ಆಭರಣಗಳು ಹಾಗೂ ಬೆಳ್ಳಿಯ ಆಭರಣಗಳೂ ಸಹ ಹಾಲ್‍ಮಾರ್ಕ್‍ನ್ನು ಹೊಂದಿರುತ್ತದೆ.
ತುಮಕೂರಿನಲ್ಲಿ ಇಂತಹ ಪ್ರದರ್ಶನಗಳ ನಡೆಯುತ್ತಿರುವುದು ಇಲ್ಲಿಯ ಭಾಗದ ಜನರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಉದ್ಘಾಟನೆಯನ್ನು ಗ್ರಾಹಕರದ ನೇತ್ರಾಜಗದೀಶ್,ಆಓಆS ಕಲ್ಯಾಣ ಮಂಠಪದ ಮಾಲೀಕರಾದ ಸವಿತಾ, ಮತ್ತು ಐಶ್ವರ್ಯರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಖೆಯ ಮುಖ್ಯಸ್ಥ ನೀಶಾಮ್, ವ್ಯವಸ್ಥಾಪಕ ಗಿರೀಶ್ ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here