ಇಟಲಿಯಲ್ಲೇ ಅನುಷ್ಕಾ- ವಿರಾಟ್ ಮದುವೆಯಾಗಿದ್ದೇಕೆ : ಇಲ್ಲಿದೆ ಇಂಟರೆಸ್ಟಿಂಗ್ ಕಾರಣ

0
23

ವರ್ಷಗಳ ಹಿಂದೆ ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಲವ್ವಿ ಡವ್ವಿ ಸುದ್ದಿಗಳು ಸುಂಟರಗಾಳಿಯಂತೆ ಹರಿದಾಡುತ್ತಲೇ ಇದ್ದವು. ಈ ಬಗ್ಗೆ ಇಬ್ಬರನ್ನು ಕೇಳಿದರೆ ಏನೂ ಗೊತ್ತೆ ಇಲ್ಲ ಎನ್ನುವವರ ಹಾಗೆ ನಡೆದು ಕೊಂಡಿದ್ದೂ ಇತ್ತು. ಈಗ ಇಬ್ಬರೂ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರೂ ಇಟಲಿಯಲ್ಲಿಯೇ ಮದುವೆಯಾಗಿರುವುದಕ್ಕೆ ಖಚಿತ ಕಾರಣವಿದೆ.

ಇಟಲಿಯಲ್ಲೇ ಯಾಕೆ?

2014ರಲ್ಲಿಯೇ ಮದುವೆಯ ಬಗ್ಗೆ ಪತ್ರಕರ್ತರು ಕೇಳಿದಾಗ ಅನುಷ್ಕಾ ತಮ್ಮ ಕನಸುಗಳನ್ನು ಬಿಚ್ಚಿಟ್ಟಿದ್ದರು. ಸಾಂಪ್ರದಾಯಿಕವಾಗಿ, ಪ್ರಕೃತಿಯ ಮಡಿಲಿನಲ್ಲಿ ಮದುವೆಯಾಗಬೇಕು. ಇಟಲಿಯಲ್ಲಿರುವ ‘ವೈನ್ ಯಾರ್ಡ್ ಪರಾಪ್ಸ್’ ನನಗಿಷ್ಟದ ಸ್ಥಳ ಅಲ್ಲಿಗೇ ಮೊದಲ ಪ್ರಾಶಸ್ಥ್ಯ ಎಂದೂ ಹೇಳಿಕೊಂಡಿದ್ದರು. ಈಗ ಅವರ ಆಸೆಯಂತೆ ಅಲ್ಲಿಯೇ ಮದುವೆ ಮಾಡಿಕೊಂಡಿದ್ದಾರೆ

LEAVE A REPLY

Please enter your comment!
Please enter your name here