ಜಾನ್ ಅಲೆನ್ ಚೌ ಹತ್ಯೆ ಪ್ರಕರಣಕ್ಕೆ ಹೊಸ ತಿರುವು….!!!

0
27
ಪೋರ್ಟ್ ಬ್ಲೇರ್:
 
         ಕೆಲ ದಿನಗಳ ಹಿಂದೆ ಸೆನೆಟಿಯಲ್ ದ್ವೀಪಕ್ಕೆ ತೆರಳಿದ ಜಾನ್ ಎಂಬ ವಿದೇಶಿಗ ಆ ಬುಡಕಟ್ಟು ಜನಾಂಗದ ಕೈಯಲ್ಲಿ ದಾರುಣ ಅಂತ್ಯ ಕಂಡ ಮೇಲೆ ಪೊಲೀಸರು ದಿನಕ್ಕೊಂದು ಹೊಸ ತಿರುವು ನೀಡುತ್ತಿದ್ದಾರೆ.ಪೊಲೀಸರು ಹೇಳುವ ಪ್ರಕಾರ ಜಾನ್ ಅಲೆನ್ ಚೌ ಹತ್ಯೆ ಹಿಂದೆ ಇಬ್ಬರು ಅಮೆರಿಕನ್ನರ ಕೈವಾಡವಿದೆ ಎಂಬ ಸ್ಪೋಟಕ ಮಾಹಿತಿ ನೀಡಿದ್ದಾರೆ.
          ನಿರ್ಭಂಧಿತ ಸೆಂಟಿನೆಲ್ ದ್ವೀಪಕ್ಕೆ ತೆರಳಿ ಅಲ್ಲಿನ ಬುಡಕಟ್ಟು ನಿವಾಸಿಗಳಿಂದ ಹತ್ಯೆ ಗೀಡಾದ ಜಾನ್ ಅಲೆನ್ ಚೌ ಪ್ರಕರಣದ ವಿಚಾರಣೆ ನಡೆಸುತ್ತಿರುವ ಅಂಡಮಾನ್ ಪೊಲೀಸರಿಂದ ದಿನಕೊಂದು ಸ್ಫೋಟಕ ಮಾಹಿತಿ ಹೊರಬೀಳುತ್ತಿದೆ, ಮಾನವ ಸಂಪರ್ಕವೇ ಇಲ್ಲದ ಸೆಂಟಿನೆಲ್ ದ್ವೀಪಕ್ಕೆ ತೆರಳುವುದು ಕೇವಲ ಚೌ ನಿರ್ಧಾರವಾಗಿರಲಿಲ್ಲ ಆದರೆ ಈ ನಿರ್ಧಾರದ ಹಿಂದೆ ಮತ್ತಿಬ್ಬರು ಅಮೆರಿಕನರ ಕೈವಾಡ ಇದೆ ಎಂದು ಪೊಲೀಸರು ತಿಳಿಸಿದ್ದಾರಲ್ಲದೇ.
 
           ಇಷ್ಟು ದಿನ ಬಿಹಿರಂಗಪಡಿಸದ ಅವನ ಡೈರಿಯಲ್ಲಿನ ಮಾಹಿತಿ ಈಗ ಬಹಿರಂಗಗೊಂಡಿದೆ ತಾನು ಆ ದ್ವೀಪದಲ್ಲಿನ ಜನತೆಗೆ ಕ್ರೈಸ್ತನ ಪ್ರೇಮವನ್ನು ಹಂಚಲು ಹೋಗುತ್ತಿದ್ದೇನೆ ಎಂದು ಬರೆದಿರುವ ಜಾನ್ ಆದ್ವೀಪದಲ್ಲಿ ನಾಗರೀಕತೆಯೇ ಗೊತ್ತಿಲ್ಲದೇ ಇರುವ ಜನರಿಗೆ ನಾಗರೀಕತೆಯ ಮತ್ತು ಕ್ರೈಸ್ತನ ಅಮೃತದಂತಹ ಪ್ರೇಮವನ್ನು ತಿಳಿಸುತ್ತೇನೆ ಎಂದು ಬರೆಯುವ ಮೂಲಕ ತನ್ನ ಧರ್ಮ ಪ್ರಚಾರಕ್ಕಾಗಿ ತೆರಳಿದ ಎಂದು ಪೊಲೀಸರು ತಿಳಿಸಿದ್ದಾರೆ
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here