ಹೊನ್ನಾಳಿ
ಹೊನ್ನಾಳಿ-ಶಿವಮೊಗ್ಗ ರಸ್ತೆಯ ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ನಾಲೆ ಬಳಿ ಬುಧವಾರ ವಿದ್ಯುತ್ ಕಂಬಗಳನ್ನು ತುಂಬಿಕೊಂಡು ತೆರಳುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿಯ ಬೇರಿಂಗ್ ತುಂಡಾದ ಪರಿಣಾಮ ಪಲ್ಟಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Powered by FILMY SCOOP | © 2022 | Praja Pragathi - All Rights Reserved