ಪಾವಗಡ:
ಪವರ್ ಗ್ರಿಡ್ ದೌರ್ಜನ್ಯಕ್ಕೆ ಬೇಸತ್ತು.. ಯಾವುದೇ ಪರಿಹಾರ ನೀಡದಿರುವುದಕ್ಕೆ ಬೇಸತ್ತು ಪವರ್ ಗ್ರಿಡ್ ನವರ ಕಾಮಗಾರಿ ನೆಡಸುತ್ತಿರುವ ತಮ್ಮ ಜಮೀನಿನ ಲ್ಲಿ ಸುಮಾರು 75 ವರ್ಷಗಳ ಸಾಕಮ್ಮ ಆತ್ಮಹತ್ಯಗೆ ಯತ್ನಿಸಿ ವಿಷ ಕುಡಿದಿದ್ದು ಅರೆ ಪ್ರಜ್ಞಾ ವಸ್ತೆಯಲ್ಲಿರುತ್ತಾರೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡುತ್ತಿದ್ದು. ಇವರ ಪಾಲಕರ ಬಳಿ ಚಿಕಿತ್ಸಾ ವೆಚ್ಚ ಭರಿಸಲು ಸಹ ಹಣವಿರುವುದಿಲ್ಲ.
ಪಾವಗಡ ತಾಲ್ಲೂಕು ಹುಸೇನ್ಪುರ ಗ್ರಾಮದ ಇವರ ಸುಮಾರು 8 ಎಕರೆ ಭೂಮಿಯ ಮೇಲೆ ಪವರ್ ಗ್ರಿಡ್ ಅಲೈನ್ ಮೆಂಟ್ ಹಾದುಹೋಗುತ್ತಿರುತ್ತದೆ.. ಮಾದ್ಯಮ ಮಿತ್ರರು ಸಾಕಮ್ಮನವರಿಗೆ ಸೂಕ್ತ ಪರಿಹಾರಕ್ಕೆ.. ಪವರ್ ಗ್ರಿಡ್ ದೌರ್ಜನ್ಯಕ್ಕೆ.. ಜಿಲ್ಲಾಡಾಳಿತದ ನಿರ್ಲಕ್ಷ್ಯಕ್ಕೆ ಎಚ್ಚರಿಸಲು ಮನವಿ..
