ಭದ್ರತೆ ನೀಡಿದರೆ ಈ ವಿಚಾರವನ್ನು ಬಹಿರಂಗ ಮಾಡುತ್ತೇನೆ ಎಂದರು ರಿಚಾ ಚಡ್ಡಾ..!

0
36

ಮುಂಬೈ(ಡಿ.10):  ಹಲವು ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಹಾಲಿವುಡ್  ಹೀರೋ ಮತ್ತು ನಿರ್ಮಾಪಕ  ಹಾರ್ವೆ ವೀನ್ಸ್ಟೀನ್ ಅಂಥವರು ಬಾಲಿವುಡ್’ನಲ್ಲೂ ಇದ್ದಾರೆ ಎಂಬುದಾಗಿ ನಟಿ ಪ್ರಿಯಾಂಕ ಚೋಪ್ರಾ ಅವರು ಆರೋಪಿಸಿದ ಬೆನ್ನಲ್ಲೇ, ಬಾಲಿವುಡ್’ನಲ್ಲಿ ಲೈಂಗಿಕ ಕಿರುಕುಳದಂಥ ಘಟನೆಗಳು ಸಂಭವಿಸುತ್ತವೆ ಎಂಬುದನ್ನು ಧೈರ್ಯಶಾಲಿ ವ್ಯಕ್ತಿಗಳು ಮಾತ್ರ ಒಪ್ಪುತ್ತಾರೆ ಎಂದು ನಟಿ ರಿಚಾ ಚಡ್ಡಾ ಗಂಭೀರ ಆರೋಪ ಮಾಡಿದ್ದಾರೆ.

ನ್ನ  ಜೀವನಕ್ಕಾಗಿ  ಪಿಂಚಣಿ, ನನ್ನ ರಕ್ಷಣೆ ಜವಾಬ್ದಾರಿ ವಹಿಸಿಕೊಳ್ಳುವ ಬಗ್ಗೆ  ಖಾತ್ರಿ ನೀಡಿದಲ್ಲಿ, ಖಂಡಿತವಾಗಿಯೂ ಅವರ ಹೆಸರು ಬಹಿರಂಗಪಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here