ಶಿರಾ
ನಗರದ ಸಲಾಮತ್ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರೆಹಮತ್ ಉಲ್ಲಾಖಾನ್ ಹಾಗೂ ಉಪಾಧ್ಯಕ್ಷರಾದ ರಫಿವುಲ್ಲಾ ಅವರನ್ನು ಸಹರಾ ಸೋಷಿಯಲ್ ವೆಲ್‍ಫೇರ್ ಸೇವಾ ಸಂಸ್ಥೆಯ ವತಿಯಿಂದ ಅಭಿನಂಧಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಸಾಲೇಹಾ ಸಲಾಮತ್, ಖಾಜಿ, ಇಕ್ಬಾಲ್, ಜಮೀರ್‍ಪಾಷಾ, ಜಾಕೀರ್ ಹುಸೇನ್ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
