ಸಲ್ಮಾನ್, ಕತ್ರೀನಾ ಜೋಡಿಯ ‘ಟೈಗರ್ ಜಿಂದಾ ಹೈ’ ಡಿಸೆಂಬರ್ 22ರಂದು ತೆರೆಗೆ

0
30

5 ವರ್ಷಗಳ ನಂತರ ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ಜೋಡಿಯ ‘ಟೈಗರ್ ಜಿಂದಾ ಹೈ’ ಚಿತ್ರ ಡಿಸೆಂಬರ್ 22ರಂದು ತೆರೆಕಾಣಲಿದೆ.

ಆಸ್ಟ್ರಿಯಾದ ಆಕರ್ಷಕ ತಾಣಗಳಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಸಾಹಸ ಮತ್ತು ಪ್ರೇಮ ಪ್ರಧಾನ ಚಿತ್ರ ‘ದಿಲ್ ದಿಯಾ ಗಲ್ಲಾನ್’ ಮತ್ತು ‘ಸ್ವಗ್ ಸೆ ಸ್ವಾಗತ್’ ಹಾಡುಗಳು ಈಗಾಗಲೆ ಜನಪ್ರಿಯವಾಗಿವೆ.

ಅತ್ಯುತ್ತಮ ಬೇಹುಗಾರರಾದ ಟೈಗರ್ ಮತ್ತು ಜೊಯಾ ನಡುವಿನ ಪ್ರೇಮ ಕಥೆಯನ್ನು ‘ಟೈಗರ್ ಜಿಂದಾ ಹೈ’ ಚಿತ್ರದಲ್ಲಿ ಸುಂದರವಾಗಿ ತೋರಿಸಲಾಗಿದೆ.

LEAVE A REPLY

Please enter your comment!
Please enter your name here