ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್-2021 ತಂತ್ರಜ್ಞಾನದ ಸ್ಪರ್ಷ: ಕರ್ನಾಟಕದ ಸಾಧನೆ

ಬೆಂಗಳೂರು: ಕ್ರೀಡಾಕೂಟವೊಂದರಲ್ಲಿ ಕ್ರೀಡಾಪಟುಗಳಿಗೆ ನೆರವಾಗುವ ಆಪ್‌ ಸಿದ್ಧಗೊಳಿಸಿ, ಕ್ರೀಡಾಕೂಟವನ್ನು ತಂತ್ರಜ್ಞಾನದ ಮೂಲಕ ಯಶಸ್ವಿಗೊಳಿಸುವಲ್ಲಿ ಅದ್ಭುತ ಸಾಧನೆ ಮಾಡಿರುವ ಹಿರಿಮೆ ಕರ್ನಾಟಕಕ್ಕೆ ಸಲ್ಲುತ್ತದೆ. ಏಪ್ರಿಲ್‌ 24 ರಿಂದ ಮೇ 3ರವರೆಗೆ ಬೆಂಗಳೂರಿನ ಐದು ಕ್ರೀಡಾಂಗಣಗಳಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ಗಾಗಿ ಸಿದ್ಧಪಡಿಸಿರುವ ಮೊಬೈಲ್‌ ಆಪ್‌ ಭಾರತದ ಕ್ರೀಡಾ ಇತಿಹಾಸಲ್ಲೇ ಮೊದಲ ಬಾರಿಗೆ ಬಳಸಿರುವ ವಿಶೇಷ ತಂತ್ರಜ್ಞಾನವಾಗಿದೆ. ಆತಿಥೇಯ ವಿಶ್ವವಿದ್ಯಾನಿಲಯವಾಗಿರುವ ಜೈನ್‌ ಡೀಮ್ಡ್‌ ಟು ಬಿ ವಿಶ್ವವಿದ್ಯಾಲಯದ ನೆರವಿನೊಂದಿಗೆ ಕರ್ನಾಟಕ ಸರಕಾರ ಈ ಆಪ್‌ ಸಿದ್ಧಗೊಳಿಸಿದೆ. “ಖೇಲೋ ಇಂಡಿಯಾ … Continue reading ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್-2021 ತಂತ್ರಜ್ಞಾನದ ಸ್ಪರ್ಷ: ಕರ್ನಾಟಕದ ಸಾಧನೆ