ಕಾಲೇಜು ವಿದ್ಯಾರ್ಥಿನಿ ಬಳಿ ಬರೋಬ್ಬರಿ 30 ಕೋಟಿ ರೂ. ಮೌಲ್ಯದ ಹೆರಾಯಿನ್ ಪತ್ತೆ

ಪಂಜಾಬ್: ಪಂಜಾಬ್ ನ ಮಾದಕ ದ್ರವ್ಯ ನಿರೋಧಕ ವಿಭಾಗದ ಪೊಲೀಸರು ಓರ್ವ ಕಾಲೇಜು ವಿದ್ಯಾರ್ಥಿನಿ ಮತ್ತು ಆಕೆಯ ಇಬ್ಬರು ಸಹಚರರಿಂದ 6 ಕೆಜಿಯಷ್ಟು ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 30 ಕೋಟಿ ರೂಪಾಯಿಗೂ ಅಧಿಕವಾಗಿದೆ. ಗುರುವಾರ ಈ ಮೂವರು ಎಸ್ ಯು ವಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಮೃತ್ ಸರದ ವಲ್ಹಾ ಬೈಪಾಸ್ ಬಳಿ ಅಡ್ಡಗಟ್ಟಿದ ಪೊಲೀಸರು ತಪಾಸಣೆ ನಡೆಸಿದಾಗ ಅವರ ಬಳಿ 6 ಕೆಜಿ ಹೆರಾಯಿನ್ ಇರುವುದು ಪತ್ತೆಯಾಗಿದೆ.ಕಾಲೇಜು ವಿದ್ಯಾರ್ಥಿನಿಯನ್ನು ಲವ್ ಪ್ರೀತ್ ಕೌರ್ … Continue reading  ಕಾಲೇಜು ವಿದ್ಯಾರ್ಥಿನಿ ಬಳಿ ಬರೋಬ್ಬರಿ 30 ಕೋಟಿ ರೂ. ಮೌಲ್ಯದ ಹೆರಾಯಿನ್ ಪತ್ತೆ