ನೂತನ ಸಂಸದರಿಗೆ ಸನ್ಮಾನ

ಬಳ್ಳಾರಿ

        ನೂತನವಾಗಿ ಸಂಸದರಾಗಿ ಆಯ್ಕೆಯಾದ ಉಗ್ರಪ್ಪ ನವರಿಗೆ ಮತ್ತು ಕೆ.ಪಿ.ಸಿ.ಸಿ ಉಪಾಧ್ಯಕ್ಷರಾಗಿ ಆಯ್ಕೆಯಾದ ನಾರಾ ಸೂರ್ಯ ನಾರಾಯಣ ರೆಡ್ಡಿ ಅವರಿಗೆ ತಮ್ಮ ಬಳಗದಿಂದ ಸನ್ಮಾನ ಕಾರ್ಯಕ್ರಮವನ್ನು ಬಳ್ಳಾರಿಯ ಕಮ್ಮ ಭವನ ಏರ್ಪಡಿಸಿ ಕಾರ್ಯಕ್ರಮ ಮಾಡಲಾಯಿತು,

         ಈ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳು ಹಾಡುವುದರ ಮೂಲಕ ಅವರು ಹಿಂದಿನ ಚುನಾವಣೆಯಲ್ಲಿ ನಾನು ಪಾಲ್ಗೊಳ್ಳಲು ಯಾಗಿರುವುದಿಲ್ಲ ಏಕೆಂದರೆ ವೈದ್ಯರ ಸಲಹೆಯ ಮೇರೆಗೆ ಪ್ರಚಾರಕ್ಕೆ ಹೋಗಲು ಸಾಧ್ಯವಾಗಲಿಲ್ಲ ಆದ್ದರಿಂದ ಇದಕ್ಕೆ ಅನ್ಯತಾ ಭಾವಿಸಲಾಗಿದೆ ಯಾವುದೇ ಗೊಂದಲ ಬೇಡ ನಾವೆಲ್ಲರೂ ಕೂಡ ಒಟ್ಟಿಗೆ ಇದ್ದೇವೆ ಅಂತ ಹೇಳಿ ಎನ್ ತಿಪ್ಪಣನ 90 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ವೇದಿಕೆಯಿಂದ ನಿರ್ಗಮಿಸಿದರು, ನಂತರ ಕಂಪ್ಲಿ ಕ್ಷೇತ್ರದ ಶಾಸಕರಾದ ಜೆ.ಎನ್.ಗಣೇಶ್ ಮಾತಾನಾಡಿ ನನ್ನ ಗೆಲುವಿಗೆ ಸೂರ್ಯ ನಾರಾಯಣ ರೆಡ್ಡಿಯವರ ಪಾತ್ರ ಬಹಳಷ್ಟು ದೊಡ್ಡ ಮಟ್ಟದಲ್ಲಿ ಶ್ರಮ ವಹಿಸಿ ಕೆಲಸ ಮಾಡಿದ್ದಾರೆ ಎಂದು ಈ ಸಂದರ್ಭದಲ್ಲಿ ಹೇಳಿದರು, ಕೆ.ಪಿ.ಸಿ.ಸಿ.ರಾಜ್ಯ ಉಪಾಧ್ಯಕ್ಷರು ಸೂರ್ಯ ನಾರಾಯಣ ರೆಡ್ಡಿ ತಮ್ಮ ಭಾಷಣದಲ್ಲಿ ಸಂಸದರಾಗಿ ಎಂಟು ದಿನಗಳಲ್ಲಿ ರೈತರಿಗೆ ಬೇಸಿಗೆ ಬೆಳೆಗೆ ನೀರು ತಂದು ಕೊಟ್ಟಿದ್ದಾರೆ ಎಂದು ಕಾರ್ಯ ಕರ್ತರಿಗೆ ಈ ಸಂದರ್ಭದಲ್ಲಿ ತಿಳಿಸಿದರು ಕಾಂಗ್ರೆಸ್ ಪಕ್ಷ ರೆಡ್ಡಿ ಯವರಿಗೆ ಅಧಿಕಾರ ಕೊಡುತ್ತಾರೆ ಎನ್ನುವುದು ಅದು ತಪ್ಪು ಕಲ್ಪನೆ ಎಂಬುದು ನುಡಿದರು, ನನಗೆ ಕೊಟ್ಟಿಲ್ಲ ಅಂದರೆ ನಾನೆ ಬೇಡ ಎಂದೇ ಏಕೆಂದರೆ ಗಣೇಶ್ ಅವರನ್ನು ಗೆಲ್ಲಿಸುವುದು ನನ್ನ ಜವಾಬ್ದಾರಿ ಇತ್ತು ಅದಕ್ಕೆ ಯುವಕರನ್ನು ಗೆಲ್ಲಿಸಿದರೆ ಉರುಪಿನಿಂದ ಕೆಲಸ ನಿರ್ವಹಿಸುತ್ತಾರೆ ,ಎಂದರು

           ಕೊನೆದಾಗಿ ಸಂಸದರು ಉಗ್ರಪ್ಪ ನವರು ಮಾತಾನಾಡಿ ಬಳ್ಳಾರಿಯ ಜನರ ಕಷ್ಟಗಳಿಗೆ ಪರಿಹಾರ ಉಡುಕುವಲ್ಲಿ ಪ್ರಯತ್ನ ಮಾಡಿ ಉದ್ಯೋಗ, ಕುಡಿಯುವ ನೀರು ಮೂಲಭೂತ ಸೌಕರ್ಯಗಳು ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಶಕ್ತಿ ತುಂಬಿದ್ದು ಈ ದೇಶದಲ್ಲಿ ಮೋದಿ ಅವ ಇಲ್ಲ ಐದು ರಾಜ್ಯದ ವಿಧಾನ ಸಭಾ ಚುನಾವಣೆ ನಡೆಯುತ್ತದೆ ಅದಕ್ಕೆ ಮೋದಿಯನ್ನ ಕರೆದು ಕೊಂಡು ಹೋಗುತ್ತಿಲ್ಲ ಎಂದರು ತೈಲ ಬೆಲೆ ಪೆಟ್ರೋಲ್ ಡೀಸೆಲ್ ಬೆಲೆ ಗಗನಕ್ಕೆ ಏರಿಕೆ ಕಂಡಿದೆ, ಇದು ನನ್ನ ಗೆಲುವು ಅಲ್ಲ ಮತದಾರರ ಮತ್ತು ಕಾರ್ಯ ಕರ್ತರ ಗೆಲುವು ಎಂಬುದು ಸ್ಪಷ್ಟಪಡಿಸಿದರು ನಂತರ ಸನ್ಮಾನ ಸ್ವೀಕರಿಸಿದರು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link