ನಾಯಿಮರಿ ಹೊತ್ತೊಯ್ದ ಚಿರತೆ ಸಿಸಿಟಿವಿ ಯಲ್ಲಿ ಸೆರೆಯಾದ ದೃಶ್ಯ

ತುಮಕೂರು:              ಏ. 18 ಸೋಮವಾರ ಸಂಜೆ 7-30 ರಲ್ಲಿ ಗುಬ್ಬಿ ತಾಲ್ಲೂಕಿನ ಸಾಗರನಹಳ್ಳಿ ಜಗದೀಶರವರ ತೋಟದ ಮನೆಯ ಬಳಿ ಚಿರತೆ ಬಂದು ಮನೆಯ ಬಾಗಿಲಲ್ಲಿ ಇದ್ದ ನಾಯಿಮರಿಯನ್ನು ಕೊಂಡೊಯ್ದ ದೃಶ್ಯ c c TV ಯಲ್ಲಿ ಸೆರೆಯಾಗಿದ್ದು ಸ್ಥಳೀಯ ರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆ ಯವರು ಚಿರತೆಯನ್ನು ಸೆರೆಹಿಡಿಯಬೇಕೆಂದು ಆಗ್ರಹಿಸಿದ್ದಾರೆ. ಐಪಿಎಲ್‌ಗೆ 15 ವರ್ಷಗಳ ಸಂಭ್ರಮ; ವಿಶೇಷ ವಿಡಿಯೊ ನೋಡಿ        ಪ್ರಜಾಪ್ರಗತಿಯಿಂದ ತಾಜಾ … Continue reading ನಾಯಿಮರಿ ಹೊತ್ತೊಯ್ದ ಚಿರತೆ ಸಿಸಿಟಿವಿ ಯಲ್ಲಿ ಸೆರೆಯಾದ ದೃಶ್ಯ