ಕರ್ನಾಟಕದಲ್ಲಿ ಮತ್ತೊಂದು ʻ ಧರ್ಮ ದಂಗಲ್‌ ʼ : ಬೆಂಗಳೂರಿನ ರಸ್ತೆಗಳ ʻ ಮುಸ್ಲಿಂ ಹೆಸರು ʼ ಬದಲಾವಣೆಗೆ ಬಿಗ್‌ ಫೈಟ್‌

ಬೆಂಗಳೂರು : ರಾಜ್ಯದಲ್ಲಿ ಧರ್ಮದಂಗಲ್‌ ಅಭಿಯಾನಕ್ಕೆ ಇದೀಗ ಮತ್ತೊಂದು ರೋಡ್‌ ವಿಚಾರ ಸೇರ್ಪಡೆಗೊಂಡಿದೆ. ಸಿಲಿಕಾನ್‌ ಸಿಟಿ ಪ್ರಮುಖ ರಸ್ತೆಗಳ ಮುಸ್ಲಿಂ ಹೆಸರು ಇದೆ ಅವುಗಳನ್ನು ಬದಲಾವಣೆ ಮಾಡುವಂತೆ ಒತ್ತಾಯಕ್ಕೆ ಪಟ್ಟುಹಿಡಿದಿದ್ದಾರೆ. ಮನೆ ಕಟ್ಟೋರಿಗೆ ಬಿಗ್ ಶಾಕ್ : ಕಬ್ಬಿಣ, ಸಿಮೆಂಟ್ ಬೆಲೆಯಲ್ಲಿ ಭಾರೀ ಏರಿಕೆ! ಐಟಿಸಿಟಿ ಬೆಂಗಳೂರಿನಲ್ಲಿ 198 ವಾರ್ಡ್‌ಗಳಲ್ಲಿ ಮುಸ್ಲಿಂ ಹೆಸರಿನ ರಸ್ತೆಗಳಿವೆ. ಮೇಖ್ರಿ ಸರ್ಕಲ್‌, ಆರ್‌.ಟಿ ನಗರದ ಸುಲ್ತಾನ್‌ ಪಾಳ್ಯ, ಜಾಮೀಯಾ ಮಸೀದಿ ರೋಡ್‌, ಟಿಪ್ಪು ಪ್ಯಾಲೇಸ್‌ ರೋಡ್‌, ಮುಬಾರಕ್‌ ರೋಡ್‌, ಟಿಪ್ಪು ರೋಡ್‌ … Continue reading  ಕರ್ನಾಟಕದಲ್ಲಿ ಮತ್ತೊಂದು ʻ ಧರ್ಮ ದಂಗಲ್‌ ʼ : ಬೆಂಗಳೂರಿನ ರಸ್ತೆಗಳ ʻ ಮುಸ್ಲಿಂ ಹೆಸರು ʼ ಬದಲಾವಣೆಗೆ ಬಿಗ್‌ ಫೈಟ್‌