ವಿಜಯಪುರ ಮತ್ತು ಪಾವಗಡದಲ್ಲಿ ಆಜಾನ್ ವಿರುದ್ಧ ಭಜನ್ ಅಭಿಯಾನ

ವಿಜಯಪುರ :  ನಗರದಲ್ಲಿ ಅಜಾನ್ ವಿರುದ್ದ ಸುಪ್ರಭಾತ ಹಾಗೂ ಭಜನ್ ಅಭಿಯಾನ ಆರಂಭಗೊಂಡಿದೆ. ಸೋಮವಾರ ಸುರ್ಯೋದಯಕ್ಕೆ ಮುನ್ನವೇ ವಿಜಯಪುರ ‌ನಗರದ ಜಮಖಂಡಿ‌ ರಸ್ತೆಯಲ್ಲಿರುವ ಮರಡಿ ಬಸವೇಶ್ವರ ದೇವಸ್ಥಾನದಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಸುಪ್ರಭಾತ, ಭಜನಾ ಅಭಿಯಾನ ಅರಂಭಿಸಿದ್ದಾರೆ. ಮರಡಿ ಬಸವೇಶ್ವರ ದೇವಸ್ಥಾನದಲ್ಲಿ ವಿದ್ಯುತ್ ಚಾಲಿತ ವಾಧ್ಯ‌ ಬಳಸಿ ಈ ಪರಿಸರದಲ್ಲಿರುವ ಮಸೀದಿಯಿಂದ ನಸುಕಿನಲ್ಲಿ ಕೇಳಿ ಬರುವ ಆಜಾನ್ ವಿರುದ್ದ ಭಜನ್ ಅಭಿಯಾನ ಆರಂಭಿಸಿದ್ದಾರೆ. ಯೂಕ್ರೇನ್​ ಶಾಲೆ ಮೇಲೆ ರಷ್ಯಾ ಬಾಂಬ್​: ಮಕ್ಕಳು ಸೇರಿ 60 ಜನ … Continue reading ವಿಜಯಪುರ ಮತ್ತು ಪಾವಗಡದಲ್ಲಿ ಆಜಾನ್ ವಿರುದ್ಧ ಭಜನ್ ಅಭಿಯಾನ