ಯಶ್ ‘ಕೆಜಿಎಫ್ 2’ ಸಿನಿಮಾಗೆ ಬುಕ್ಕಿಂಗ್ ಆರಂಭ: ಮೊದಲ ಹಂತದಲ್ಲೇ ದಾಖಲೆ ಬರೆದಿದ್ದೆಲ್ಲಿ?

‘ಕೆಜಿಎಫ್ 2: ‘ಕೆಜಿಎಫ್ 2’ ಸಿನಿಮಾ ಬಿಡುಗಡೆಗೆ ಇನ್ನು ಕೇವಲ 11 ದಿನ ಮಾತ್ರ ಬಾಕಿ ಉಳಿದಿದೆ. ಈ ಕಾರಣಕ್ಕೆ ಇಡೀ ಚಿತ್ರತಂಡ ಉತ್ತರ ಭಾರತದಿಂದ ಭರ್ಜರಿ ಪ್ರಚಾರ ಆರಂಭಿಸುತ್ತಿದೆ. ದೆಹಲಿ, ಮುಂಬೈ ಅಂತ ಓಡಾಡಿಕೊಂಡಿರುವ ಯಶ್, ಶ್ರೀನಿಧಿ ಶೆಟ್ಟಿ ಶೀಘ್ರದಲ್ಲಿಯೇ ದಕ್ಷಿಣ ಭಾರತದ ಕಡೆ ಮುಖ ಮಾಡಲಿದ್ದಾರೆ. ಸಿನಿಮಾದ ಟ್ರೈಲರ್, ಸಾಂಗ್, ಟೀಸರ್ ಎಲ್ಲವೂ ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲವನ್ನು ಮೂಡಿಸಿದೆ. ‘ಕೆಜಿಎಫ್ 2’ ಸಿನಿಮಾ ಹೇಗಿರುತ್ತೋ? ಅಧೀರ ಹಾಗೂ ಯಶ್ ಕಾಳಗ ಅದ್ಯಾವ ಲೆವೆಲ್‌ನಲ್ಲಿ ಇರುತ್ತೋ? … Continue reading ಯಶ್ ‘ಕೆಜಿಎಫ್ 2’ ಸಿನಿಮಾಗೆ ಬುಕ್ಕಿಂಗ್ ಆರಂಭ: ಮೊದಲ ಹಂತದಲ್ಲೇ ದಾಖಲೆ ಬರೆದಿದ್ದೆಲ್ಲಿ?