ಬ್ರೌನ್ ರೈಸ್‌ ಸೇವನೆ ʼಯಿಂದ ಈ ʻ ಅಘಾತಕಾರಿ ಆರೋಗ್ಯ ಸಮಸ್ಯೆʼಗಳಿಗೆ ಬ್ರೇಕ್‌ ಹಾಕಿ

ಬ್ರೌನ್ ರೈಸ್‌ : ದೈನಂದಿನ ಆಹಾರದಲ್ಲಿ ಅನ್ನ ಊಟ ಮಾಡದವರು ಯಾರಿದ್ದಾರೆ ಹೇಳಿ? ಅದರಲ್ಲೂ ದಕ್ಷಿಣ ಭಾರತದವರಿಗೆ ಅನ್ನ ಹಾಗೂ ಅನ್ನದಿಂದ ಮಾಡಿದ ತಿಂಡಿ ಎಂದರೆ ಬಲು ಪ್ರೀತಿ. ಆದರೆ ಹೆಚ್ಚು ಅನ್ನ ಊಟ ಮಾಡಿದರೆ ದೇಹದಲ್ಲಿ ಕೊಬ್ಬು ಉಂಟಾಗಿ ತೂಕ ಹೆಚ್ಚಾಗುತ್ತದೆ ಎಂಬುದು ಅನ್ನ ಸೇವಿಸುವವರಲ್ಲಿ ಉಂಟಾಗಿರುವ ಸಮಸ್ಯೆಯಾಗಿದೆ. ಅನ್ನದ ಬದಲಿಗೆ ಯಾವುದೇ ಇತರ ಆಹಾರವನ್ನು ಸೇವಿಸಿದರೂ ಅನ್ನ ನೀಡುವ ತೃಪ್ತಿ ಹಾಗೂ ರುಚಿಯನ್ನು ಇನ್ನಾವುದೇ ಆಹಾರ ನೀಡಲು ಸಾಧ್ಯವಿಲ್ಲ. ಅನ್ನಕ್ಕೆ ಅನ್ನವೇ ಸಾಟಿ.ನಿಮಗೆ ಅನ್ನ … Continue reading ಬ್ರೌನ್ ರೈಸ್‌ ಸೇವನೆ ʼಯಿಂದ ಈ ʻ ಅಘಾತಕಾರಿ ಆರೋಗ್ಯ ಸಮಸ್ಯೆʼಗಳಿಗೆ ಬ್ರೇಕ್‌ ಹಾಕಿ