ರಷ್ಯದಿಂದ ತೈಲ ಖರೀದಿ- ಅಮೆರಿಕಕ್ಕೆ ತಕ್ಕ ಉತ್ತರ ನೀಡಿದ ಜೈಶಂಕರ್

ಅಮೆರಿಕದ ಜತೆ ಭಾರತದ 2+2 ಮಾತುಕತೆ ನಡೆಯುತ್ತಿದೆ. ಅಂದರೆ, ಭಾರತದ ಇಬ್ಬರು ಸಚಿವರಾದ ರಕ್ಷಣಾ ಸಚಿವ ರಾಜನಾಥ ಸಿಂಗ್ ಹಾಗೂ ವಿದೇಶ ಸಚಿವ ಜೈಶಂಕರ್ ಅವರು ಅಲ್ಲಿನ ತತ್ಸಮಾನ ಸಚಿವರೊಂದಿಗೆ ಆ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ವಿಷಯಗಳ ಬಗ್ಗೆ ಸಹಕಾರ ಒಪ್ಪಂದಗಳ ಬಗ್ಗೆ ಸಮಾಲೋಚಿಸುವುದು. ಮನೆ ಕಟ್ಟೋರಿಗೆ ಬಿಗ್ ಶಾಕ್ : ಕಬ್ಬಿಣ, ಸಿಮೆಂಟ್ ಬೆಲೆಯಲ್ಲಿ ಭಾರೀ ಏರಿಕೆ! ಈ ಸಂಬಂಧ ಭಾರತದ ಸಚಿವದ್ವಯರು ಅಮೆರಿಕದಲ್ಲಿ ಸಮಾಲೋಚನೆ ನಿರತರಾಗಿರುವಾಗ ಸಹಜವಾಗಿಯೇ ಭಾರತವು ರಷ್ಯದಿಂದ ಅಗ್ಗದ ತೈಲ ಖರೀದಿಸುತ್ತಿರುವ … Continue reading ರಷ್ಯದಿಂದ ತೈಲ ಖರೀದಿ- ಅಮೆರಿಕಕ್ಕೆ ತಕ್ಕ ಉತ್ತರ ನೀಡಿದ ಜೈಶಂಕರ್