May 23, 2019, 1:33 pm

ನುಡಿಮಲ್ಲಿಗೆ - ಬದುಕಿನ ಮುಖ್ಯ ಉದ್ದೇಶವೇ ಸರಿಯಾದ ದಾರಿಯಲ್ಲಿಬದುಕುವುದು ಆಗಬೇಕು. - ಗಾಂಧೀಜಿ

ಲೋಕಸಭಾ ಸಾರ್ವತ್ರಿಕ ಚುನಾವಣೆ- ಮತ ಎಣಿಕೆಗೆ ಕ್ಷಣಗಣನೆ

ಹಾವೇರಿ     ಹಾವೇರಿ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭಗೊಂಡಿದೆ. ಇದೇ ಮೇ 23ರ ಗುರುವಾರ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭಗೊಂಡು ಸಂಜೆ ಫಲಿತಾಂಶ...

ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ

ಗುತ್ತಲ :     ರೈತರ ಏಳಿಗೆಗಾಗಿ ಸರ್ಕಾರದಿಂದ ಕೃಷಿ ಇಲಾಖೆಯ ಮುಖಾಂತರ ದೊರೆಯುವ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಪಡೆದುಕೊಳ್ಳುವಲ್ಲಿ ರೈತ ಬಾಂದವರು ಮುಂದಾಗಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಕರಿಯಲ್ಲಪ್ಪ ಕೊರಚರ...

ಪುಸ್ತಕ ವಿತರಣಾ ಕಾರ್ಯಕ್ರಮ

ಹಾನಗಲ್ಲ :     ಹಾನಗಲ್ಲ ತಾಲೂಕಿನ 223 ಪ್ರಾಥಮಿಕ ಶಾಲೆಗಳು, 55 ಕ್ಕೂ ಅಧಿಕ ಪ್ರೌಢಶಾಲೆಗಳ ಆರಂಭಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಿದ್ಧತೆ ಮಾಡಿಕೊಂಡಿದ್ದು, 2.33 ಲಕ್ಷ ಪುಸ್ತಕಗಳನ್ನು ವಿತರಿಸುತ್ತಿದೆ.ರಾಜ್ಯದ ಬಹುದೊಡ್ಡ ತಾಲೂಕುಗಳಲ್ಲಿ...

ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸಿದರೆ ತಕ್ಷಣ ಕೆಲಸ- ಸಿಇಓ

ಹಾವೇರಿ       ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಲೀಲಾವತಿ ಅವರು ಜಿಲ್ಲೆಯ ವಿವಿಧ ತಾಲೂಕುಗಳಿಗೆ ಬುಧವಾರ ಭೇಟಿ ನೀಡಿ ಬರ ಪರಿಹಾರ ಕಾಮಗಾರಿ ಹಾಗೂ ಜಲಾಮೃತ ಯೋಜನೆಯಡಿ ಬೆಳೆಸಲಾದ ಸಸಿಗಳ ಬೆಳವಣಿಗೆ...

ಮೋಕ್ಷ ರಥ ಲೋಕಾರ್ಪಣೆ..!!

ಬ್ಯಾಡಗಿ:      ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮೃತನಾದರೇ ಇಡೀ ಗ್ರಾಮವೇ ಸೇರಿಕೊಂಡು ಮರಣಾನಂತರದ ಕರ್ಮ ಕ್ರಿಯಾಧಿಗಳನ್ನು ನಡೆಸುತ್ತಿದ್ದರು, ಆದರೆ ಇತ್ತೀಚಿನ ದಿನಗಳಲ್ಲಿ ಸ್ವಾರ್ಥಿ ಮನುಷ್ಯನ ಯಾಂತ್ರಿಕ ಬದುಕು ಶವ ಸಂಸ್ಕಾರ ಕಾರ್ಯಗಳಲ್ಲಿ ಪಾಲ್ಗೊಳ್ಳಲು...

ಅರಣ್ಯ ಇಲಾಖೆಯಿಂದ ಗಿಡ ನೆಡುವ ಕಾರ್ಯಕ್ರಮ

ಹಾನಗಲ್ಲ :      ಪರಿಸರ ಸಂರಕ್ಷಣೆ ಮಾಡುವಂತ ಜವಾಬ್ದಾರಿ, ಹಿಂದೆಂದಿಗಿಂತಲೂ ಇಂದು ಪ್ರತಿಯೊಬ್ಬರಿಗೂ ಪರಿಸರ ಕಾಪಾಡುವುದು ಅತಿ ಅವಶ್ಯಯಿದೆ ಎಂಬುದನ್ನು ಈಗ ನಾವು ಅರಿತಿದ್ದೇವೆ. ಇಂದು ಸೃಷ್ಠಿಯ ವೈಪರಿತ್ಯದಿಂದ ಹವಾಮಾನ ಏರುಪೇರಿನಿಂದಾಗಿ...

ನೈಸರ್ಗಿಕ ಜಲ ಸಂರಕ್ಷಣಾ ಕಾಮಗಾರಿಗಳಿಗೆ ಆದ್ಯತೆ: ಇಓ

ಹಾವೇರಿ :      ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನೆಲೊಗಲ್ಲ ಗ್ರಾಮ ಪಂಚಾಯತಿಯ ನೆಲೊಗಲ್ಲ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನೆಲೊಗಲ್ಲ ಗ್ರಾಮದ ಹೊಸಾ ತಾಂಢಾ ರಸ್ತೆಯಿಂದ ನಾಗಪ್ಪಾ...

ನಗರ ಸಭೆ ಚುನಾವಣೆ : 95 ಅಭ್ಯರ್ಥಿಗಳು ಕಣದಲ್ಲಿ …!!

ಶಿಗ್ಗಾವಿ :      ಪಟ್ಟಣದಲ್ಲಿ ಇದೇ ಮೇ 29 ರಂದು ನಡೆಯುತ್ತಿರುವ ಸ್ಥಳೀಯ ಪುರಸಭೆ 23ವಾರ್ಡ್‍ಗಳ ಚುನಾವಣೆಗೆ ಸಲ್ಲಿಸಿದ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಸೋಮವಾರ 26 ಅಭ್ಯರ್ಥಿಗಳು ಹಿಂಪಡೆದಿದ್ದಾರೆ. ಕಾಂಗ್ರೆಸ್,...

ಮದ್ಯದಂಗಡಿ ತೆರವಿಗಾಗಿ ಜಿಲ್ಲಾಧಿಕಾರಿಗೆ ಮನವಿ

ಹಾನಗಲ್ಲ :     ಎಂಎಸ್‍ಐಎಲ್ ಸ್ವಾಮ್ಯದ ಮದ್ಯದ ಅಂಗಡಿ ತೆರಯದಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ (ಕೋಡಿಹಳ್ಳಿ ಚಂದ್ರಶೇಖರ ಬಣ) ಹಾಗೂ ಮಹಿಳಾ ಸ್ವ ಸಹಾಯ ಸಂಘಗಳು ತೀವ್ರ...

ಆಧಾರ್ ಕೇಂದ್ರ ತೆರೆಯಲು ತಹಶೀಲ್ದಾರ್ ಮನವಿ

ಹಾನಗಲ್ಲ:        ಆಧಾರ ಕಾರ್ಡ್ ತಿದ್ದುಪಡಿ, ಹೊಸದಾಗಿ ಕಾರ್ಡ್ ಮಾಡಿಸುವ ಅನುಕೂಲಕ್ಕಾಗಿ ಆಧಾರ ಕಾರ್ಡ್ ತಿದ್ದುಪಡಿ ಕೇಂದ್ರಗಳನ್ನು ತೆರೆಯುವಂತೆ ಆಗ್ರಹಿಸಿ ಸೋಮವಾರ ತಾಲೂಕಿನ ಲೋಕ್‍ಮಂಚ್ ಮುಖಂಡರು ತಹಶೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಿದರು.  ...

Latest Posts

ಚಂದ್ರಬಾಬು ಪಕ್ಷ ಧೂಳಿಪಟ : ಗೆಲುವಿನ ನಗೆ ಬೀರಿದ ಜಗನ್..!!!

ಆಂಧ್ರಪ್ರದೇಶ:       ಕಳೆದ  ಚುನಾವಣೆಯಲ್ಲಿ ಏಕಚಕ್ರಾಧಿಪತ್ಯ ಮೆರೆದಿದ್ದ ಚಂದ್ರಬಾಬು ನಾಯ್ಡು ಇಡೀ ದೇಶದ ಗಮನವನ್ನು ತಮ್ಮತ್ತ ಸೆಳೆಯುವಲ್ಲಿ ಸಫಲರಾಗಿದ್ದರು ಐದು ವರ್ಷದ ನಂತರ ಅವರೇ ಕಟ್ಟಿದ ರಾಜ್ಯ ಆಂಧ್ರಪ್ರದೇಶದಲ್ಲಿ ಇಂದು ನಾಯ್ಡು...

Popular Posts

ಮಲೆಮಹದೇಶ್ವರ ಬೆಟ್ಟವನ್ನು ದತ್ತು ಪಡೆದ ದಚ್ಚು!!

      ಬೆಟ್ಟ, ಗುಡ್ಡ, ಪ್ರಾಣಿಗಳೆಂದು ಕ್ಯಾಮೆರಾ ಹಿಡಿದು ಕಾಡುಮೇಡು ಸುತ್ತುತ್ತಿದ್ದ ಚಾಲೆಂಜಿಂಗ್ ದರ್ಶನ್ ಇದೀಗ ಬೆಟ್ಟವೊಂದನ್ನು ದತ್ತು ಪಡೆಯಲು ನಿರ್ಧರಿಸಿದ್ದಾರಂತೆ.       ಮೊನ್ನೆಯಷ್ಟೇ ಮಹದೇಶ್ವರ ಬೆಟ್ಟದ ಅರಣ್ಯ ಇಲಾಖೆಯ ಗುತ್ತಿಗೆ...