ರಾಜ್ಯದಲ್ಲಿ ‘ಡಿಸಿಸಿ ಬ್ಯಾಂಕ್’ಗಳು ಬಂದ್.? DCC Bank

ಬೆಂಗಳೂರು: ಈಗಾಗಲೇ ರಾಜ್ಯದ ನೆರೆಯ ಕೇರಳ, ಗುಜರಾತ್, ಛತ್ತೀಸ್ ಗಢ ರಾಜ್ಯಗಳಲ್ಲಿ ಡಿಸಿಸಿ ಬ್ಯಾಂಕ್ ಗಳನ್ನು ಬಂದ್ ಮಾಡಲಾಗಿದೆ. ಕೇವಲ ಪತ್ತಿನ ಸಂಘಗಳು, ಅಪೆಕ್ಸ್ ಬ್ಯಾಂಕ್ ಉಳಿಸಿಕೊಳ್ಳಲಾಗಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಡಿಸಿಸಿ ಬ್ಯಾಂಕ್ ಗಳನ್ನು ( DCC Bank ) ಬಂದ್ ಮಾಡಿ, ಕೇವಲ ಅಪೆಕ್ಸ್ ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಂಘಗಳನ್ನು ಉಳಿಸಿಕೊಳ್ಳುವಂತ ಚಿಂತನೆಯನ್ನು ರಾಜ್ಯ ಸರ್ಕಾರ ನಡೆಸಿದೆ.  ಹಲಾಲ್ ಮಾಂಸ ನಿಷೇಧ ವಿವಾದ: ಸೋಷಿಯಲ್ ಮೀಡಿಯಾದಲ್ಲಿ ಪ್ರಚೋಜನಕಾರಿ ಪೋಸ್ಟ್, ಹೇಳಿಕೆ ಕೊಟ್ಟರೇ ಕ್ರಮ … Continue reading  ರಾಜ್ಯದಲ್ಲಿ ‘ಡಿಸಿಸಿ ಬ್ಯಾಂಕ್’ಗಳು ಬಂದ್.? DCC Bank