ಇಳಿದ ಕಚ್ಚಾತೈಲ, ಜನರು ತುಸು ನಿರಾಳ: ಪೆಟ್ರೋಲ್-ಡೀಸೆಲ್ ದಿಢೀರ್ ಏರಿಕೆ ಸಾಧ್ಯತೆ ಕಡಿಮೆ

ನವದೆಹಲಿ:     ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ಪೆಟ್ರೋಲಿಯಂ ಉತ್ಪನ್ನಗಳ ದರದಲ್ಲಿ ಕನಿಷ್ಠ 15 ರೂಪಾಯಿ ಏರಿಕೆ ನಿರೀಕ್ಷಿಸಲಾಗಿತ್ತು. ಆದರೆ, ಕಚ್ಚಾ ತೈಲ ದರ 130 ಡಾಲರ್​ನಿಂದ ಮತ್ತೆ 100 ಡಾಲರ್ ಮಟ್ಟಕ್ಕೆ ಬಂದಿದೆ. ಜಾಗತಿಕ ಮಟ್ಟದಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್​ಗೆ 98 ಡಾಲರ್ ಆಸುಪಾಸಿನಲ್ಲಿದೆ. ಕಚ್ಚಾತೈಲ ಬೆಲೆ ಇಳಿಕೆಯು ಚಿಲ್ಲರೆ ಇಂಧನ ಮಾರಾಟಗಾರರ ನೋವನ್ನು ಕಡಿಮೆ ಮಾಡಲಿದೆ. ಮಾರ್ಚ್ 7ರಂದು ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್​ಗೆ 139 ಡಾಲರ್ … Continue reading ಇಳಿದ ಕಚ್ಚಾತೈಲ, ಜನರು ತುಸು ನಿರಾಳ: ಪೆಟ್ರೋಲ್-ಡೀಸೆಲ್ ದಿಢೀರ್ ಏರಿಕೆ ಸಾಧ್ಯತೆ ಕಡಿಮೆ