ಇಥಿಯೋಪಿಯಾ – ಬೆಂಗಳೂರು ನಡುವೆ ವಿಮಾನ ಸೇವೆ ಪುನರಾರಂಭ: ಎರಡು ವರ್ಷಗಳ ನಂತರ ಮತ್ತೆ ವೈಭವದ ಚಾಲನೆ

ಬೆಂಗಳೂರು: ರಿಟಿಜ್ ಕಾರ್ಲಟನ್ ಹೋಟೆಲು ಸಭಾಂಗಣದಲ್ಲಿ ಇಥಿಯೋಪಿಯನ್ ಏರ್ ಲೈನ್ಸ್ ತಡೆರಹಿತ ವಿಮಾನಯಾನ ಹಾರಾಟ ಬೆಂಗಳೂರು ನಗರ ಮತ್ತು ಅಡಿಸ್ ಅಬಬಾಗೆ ನೇರ ಹಾರಾಟವನ್ನು ಇಥಿಯೋಪಿಯನ್ ಏರ್ ಲೈನ್ಸ್ ಮರು ಪ್ರಾರಂಭವನ್ನು ಮಾಡಲಾಯಿತು. ಭಾರತ ಮತ್ತು ಉಪ-ಖಂಡದ ಇಥಿಯೋಪಿಯನ್ ಏರ್ ಲೈನ್ಸ್ ಪ್ರಾದೇಶಿಕ ನಿರ್ದೇಶಕರಾದ ಟಿಜಿಸ್ಟ್ ಎಶೆತು ಸೇಲ್ಸ್ ಮ್ಯಾನೇಜರ್ ಅಡಿಸ್ಸು ಎರ್ಮಿಯಾಸ್ ರವರು ಮತ್ತು ಎಸ್.ಟಿ.ಐ.ಸಿ.ನಿರ್ದೇಶಕರಾದ ಅಂಜು ವಾರಿಯಾರವರು,ಇಂಡಿಯ-ಎಥಿಯೋಪಿಯನ್ ಸೇಲ್ಸ್ ಮ್ಯಾನೇಜರ್ ಸಂದೀಪ್ ಕುಮಾರ್ ಮೀನಾ,ಪ್ರಾದೇಶಿಕ ವ್ಯವಸ್ಥಾಪಕರು ಮಾರಾಟ ದಕ್ಷಿಣ ಭಾರತ-ಇಥಿಯೋಪಿಯನ್ ಏರ್ ಲೈನ್ಯ್ ಶ್ರೀನಿವಾಸನ್ … Continue reading ಇಥಿಯೋಪಿಯಾ – ಬೆಂಗಳೂರು ನಡುವೆ ವಿಮಾನ ಸೇವೆ ಪುನರಾರಂಭ: ಎರಡು ವರ್ಷಗಳ ನಂತರ ಮತ್ತೆ ವೈಭವದ ಚಾಲನೆ