ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ : ಶೀಘ್ರ ತುಟ್ಟಿಭತ್ಯೆ ಹೆಚ್ಚಳ, ಸಂಬಳ ₹27,312ಕ್ಕೆ ಏರಿಕೆ

ನವದೆಹಲಿ :  ಕೇಂದ್ರ ನೌಕರರ ತುಟ್ಟಿ ಭತ್ಯೆಯನ್ನ ಹೆಚ್ಚಿಸುವ ಘೋಷಣೆಯನ್ನ ಮಾರ್ಚ್‌ನಲ್ಲಿ ಸರ್ಕಾರ ಮಾಡಿತ್ತು. ಡಿಎ ಹೆಚ್ಚಳವನ್ನು ಜನವರಿ 1ರಿಂದ ಜಾರಿಗೊಳಿಸುವ ಬಗ್ಗೆ ಸರ್ಕಾರ ಮಾತನಾಡಿದೆ. ಏಪ್ರಿಲ್ ತಿಂಗಳ ಸಂಬಳದ ಜೊತೆಗೆ ಮೂರು ತಿಂಗಳ ಬಾಕಿ ನೀಡುವ ಬಗ್ಗೆ ಹಣಕಾಸು ಸಚಿವಾಲಯ ಮಾತನಾಡಿತ್ತು.ಈಗ ಜುಲೈನಲ್ಲಿ ಮತ್ತೊಮ್ಮೆ ಕೇಂದ್ರ ನೌಕರರ ತುಟ್ಟಿಭತ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.4%ವರೆಗೆ ಹೆಚ್ಚಾಗಬಹುದು..! ಮಾರ್ಚ್‌ನಲ್ಲಿ ಬಂದ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದಿಂದ (AICPI) ಜುಲೈ-ಆಗಸ್ಟ್‌ನಲ್ಲಿ ತುಟ್ಟಿಭತ್ಯೆ 4% ದರದಲ್ಲಿ ಹೆಚ್ಚಾಗಬಹುದು ಎಂದು ಸ್ಪಷ್ಟವಾಗಿದೆ. … Continue reading ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ : ಶೀಘ್ರ ತುಟ್ಟಿಭತ್ಯೆ ಹೆಚ್ಚಳ, ಸಂಬಳ ₹27,312ಕ್ಕೆ ಏರಿಕೆ