‘ಕೆಜಿಎಫ್ 2’ 3ನೇ ದಿನದ ಕಲೆಕ್ಷನ್ ಎಷ್ಟು? ಇಳಿಕೆಯೋ ಏರಿಕೆಯೊ?

 ‘ಕೆಜಿಎಫ್ 2 : ‘ಕೆಜಿಎಫ್ 2’ ಸಿನಿಮಾ ಬಿಡುಗಡೆ ಆಗಿ ಮೂರು ದಿನಗಳು ಪೂರ್ಣವಾಗಿವೆ. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತಿದೆ. ಸತತ ರಜೆಗಳಿರುವುದು ಸಿನಿಮಾಕ್ಕೆ ವರವಾಗಿ ಪರಿಣಮಿಸಿದೆ.ಎಲ್ಲಾ ದಾಖಲೆಗಳನ್ನು ಪುಡಿ ಮಾಡುತ್ತಾ ಬಾಕ್ಸ್ ಆಫೀಸ್ ಸುಲ್ತಾನನಾಗಿ ‘ಕೆಜಿಎಫ್ 2’ ಸಿನಿಮಾ ಮೆರೆಯುತ್ತಿದೆ.ಸಿನಿಮಾ ಮೊದಲೆರಡು ದಿನ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದ್ದು, ಮೂರನೇಯ ದಿನ ಸಹ ಅದೇ ಕಮಾಲ್ ಅನ್ನು ಮುಂದುವರೆಸಿದೆ.  ಪಾಯಿಂಟ್ ಟೇಬಲ್ ಅನ್ನೇ ತಲೆಕೆಳಗಾಗಿಸಿದ ಆರ್​ಸಿಬಿ ಗೆಲುವು: ಇಲ್ಲಿದೆ ನೂತನ ಅಂಕಪಟ್ಟಿ ಅದರಲ್ಲಿಯೂ ಹಿಂದಿ … Continue reading  ‘ಕೆಜಿಎಫ್ 2’ 3ನೇ ದಿನದ ಕಲೆಕ್ಷನ್ ಎಷ್ಟು? ಇಳಿಕೆಯೋ ಏರಿಕೆಯೊ?