ಐಪಿಎಲ್ ಇತಿಹಾಸದಲ್ಲೇ ಭಾರೀ ಮುಖಭಂಗ: ದೊಡ್ಡ ಬದಲಾವಣೆಗೆ ಸಿಎಸ್​ಕೆ ಸಜ್ಜು?

 ಐಪಿಎಲ್ 2022ರ ಮೊದಲ ಮೂರೂ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋಲು ಕಂಡು ಕಳಪೆ ಪ್ರದರ್ಶನ ತೋರಿದೆ. ಇದರಿಂದ ಚೆನ್ನೈ ತಂಡದಲ್ಲಿ ಮಹತ್ವದ ಬದಲಾವಣೆ ಆಗುತ್ತಾ ಎಂಬುದು ಕುತೂಹಲ ಮೂಡಿಸಿದೆ.ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಚೆನ್ನೈ ಸೂಪರ್ ಕಿಂಗ್ಸ್  ತಂಡ ಹಿಂದೆಂದೂ ಅನುಭವಿಸದ ಮುಖಭಂಗಕ್ಕೆ ಒಳಗಾಗಿದೆ. ಐಪಿಎಲ್​ ಸಿಎಸ್​ಕೆ ನಲ್ಲಿಇದುವರೆಗೆ ಆಡಿದ ಮೊದಲ ಮೂರು ಪಂದ್ಯಗಳ ಪೈಕಿ ಮೂರರಲ್ಲೂ ಸೋತು ಇತಿಹಾಸವೆ ಇರಲಿಲ್ಲ. ಆದರೀಗ ಐಪಿಎಲ್ 2022ರ (IPL 2022) ಮೊದಲ ಮೂರೂ ಪಂದ್ಯಗಳಲ್ಲಿ ಸೋಲು ಕಂಡು … Continue reading ಐಪಿಎಲ್ ಇತಿಹಾಸದಲ್ಲೇ ಭಾರೀ ಮುಖಭಂಗ: ದೊಡ್ಡ ಬದಲಾವಣೆಗೆ ಸಿಎಸ್​ಕೆ ಸಜ್ಜು?