ಬಾಡಿಗೆ ಮನೆಯಲ್ಲಿ ʻವೇಶ್ಯಾವಾಟಿಕೆʼ ನಡೆಸುತ್ತಿರುವುದು ಮಾಲೀಕನಿಗೆ ಅರಿವಿಲ್ಲದಿದ್ದರೆ ಆತ ಅಪರಾಧಿಯಲ್ಲ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು : ಬಾಡಿಗೆ ಮನೆಯಲ್ಲಿ ʻವೇಶ್ಯಾವಾಟಿಕೆʼ ನಡೆಯುತ್ತಿದೆ ಎಂಬುದು ಆ ಮನೆಯ ಮಾಲೀಕನಿಗೆ ಅರಿವಿಲ್ಲದಿದ್ದರೆ ಆ ಕೃತ್ಯಕ್ಕೆ ಮಾಲೀಕ ಹೊಣೆಯಲ್ಲ ಎಂದು ರಾಜ್ಯ ಹೈಕೋರ್ಟ್ ಆದೇಶ ನೀಡಿದೆ.ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬುದು ಮನೆ ಮಾಲೀಕನಿಗೆ ಅರಿವಿದ್ದರೆ ಮಾತ್ರ ಆತ ಅಪರಾಧಿ ಎನಿಸುತ್ತಾನೆ. ಸ್ವಗ್ರಾಮದಲ್ಲಿ ಸಿದ್ದರಾಮಯ್ಯ ‘ವೀರ ‘ಕುಣಿತ .. ಇಲ್ಲವಾದರಲ್ಲಿ ಈ ಕೃತ್ಯಕ್ಕೂ ಮಾಲೀಕನನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್​ನ ಏಕ ಸದಸ್ಯ ಪೀಠ ಹೇಳಿದೆ.ಬೆಂಗಳೂರಿನ ನಾಗರಭಾವಿ ಮನೆಯೊಂದರಲ್ಲಿ ನಡೆದಿದ್ದ ವೇಶ್ಯಾವಾಟಿಕೆ ಪ್ರಕರಣದ ಬಗ್ಗೆ … Continue reading ಬಾಡಿಗೆ ಮನೆಯಲ್ಲಿ ʻವೇಶ್ಯಾವಾಟಿಕೆʼ ನಡೆಸುತ್ತಿರುವುದು ಮಾಲೀಕನಿಗೆ ಅರಿವಿಲ್ಲದಿದ್ದರೆ ಆತ ಅಪರಾಧಿಯಲ್ಲ: ಹೈಕೋರ್ಟ್ ಮಹತ್ವದ ಆದೇಶ