ಐಪಿಎಲ್ ಹಬ್ಬವೋ -ತಿಥಿಯೋ – ಶಾಪವೋ, ಕ್ರಿಕೆಟ್ ಆಟ-ಬೆಟ್ಟಿಂಗ್ ದಂಧೆ-ಜೂಜಿನ ಮಜಾ ಪ್ರಾರಂಭ

  ಕ್ರಿಕೆಟ್ ಆಟಗಾರರು-ಫ್ರಾಂಚೈಸಿಗಳು -ಕ್ಲಬ್ ಬಾರ್‍ಗಳು – ಜಾಹೀರಾತುದಾರರು-ಅದರ ಪ್ರಚಾರ ರಾಯಭಾರಿಗಳು-ಎಲೆಕ್ಟ್ರಾನಿಕ್ ಟಿವಿ ವಾಹಿನಿಗಳು – ಬೆಟ್ಟಿಂಗ್ ಏಜೆಂಟುಗಳು ಮುಂತಾದ ಎಲ್ಲರಿಗೂ ಹಬ್ಬ….. ಬೆಟ್ಟಿಂಗ್ ಹುಚ್ಚಿನ ಮನೆಯವರಿಗೆ ಶಾಪ, ಇನ್ನೂ ನತದೃಷ್ಟರಿಗೆ ತಿಥಿ……. ಈ ಆಟ ಒಂದು ದೊಡ್ಡ ಆರ್ಥಿಕ ಚಟುವಟಿಕೆಗಳನ್ನು ಹೊಂದಿದೆ ಎಂಬುದು ನಿಜ. ಆದರೆ ಅಷ್ಟೇ ಸಮಾಜ ಘಾತಕವೂ ಆಗಿದೆ. ಸಮಾಜದಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರುತ್ತದೆ. ಆಯ್ಕೆ ಜನರಿಗೆ ಬಿಟ್ಟಿದ್ದು ಎಂದು ಸಮಾಧಾನಕರ ಉತ್ತರ ಹೇಳಬಹುದು. ಆದರೆ ಈ ಕೊಳ್ಳುಬಾಕ ಸಂಸ್ಕೃತಿ – … Continue reading ಐಪಿಎಲ್ ಹಬ್ಬವೋ -ತಿಥಿಯೋ – ಶಾಪವೋ, ಕ್ರಿಕೆಟ್ ಆಟ-ಬೆಟ್ಟಿಂಗ್ ದಂಧೆ-ಜೂಜಿನ ಮಜಾ ಪ್ರಾರಂಭ