KGF 2 ಹವಾ: 20 ಕೋಟಿ ದಾಟಿದ ಮುಂಗಡ ಬುಕ್ಕಿಂಗ್‌ ಮೊತ್ತ!

ಬೆಂಗಳೂರು:  ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆಯುತ್ತಿರುವ ಬಹುನಿರೀಕ್ಷಿತ ಸಿನಿಮಾ ಏಪ್ರಿಲ್‌ 14ರಂದು ಬಿಡುಗಡೆಗೆ ಸಜ್ಜಾಗಿದೆ. ದೇಶ-ವಿದೇಶಗಳಲ್ಲಿ  ಅಭಿಮಾನಿಗಳು ಈ ಚಿತ್ರವನ್ನು ಸ್ವಾಗತಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನು ಕೆಜಿಎಫ್‌ ಸಿನಿಮಾದ ಜೊತೆ ಅಂದರೆ ಏಪ್ರಿಲ್‌ 13ರಂದು  ಅಭಿನಯದ ಬೀಸ್ಟ್‌ ಚಿತ್ರವೂ ರಿಲೀಸ್‌ ಆಗುತ್ತಿದೆ. ಆದರೆ ಕೆಜಿಎಫ್‌ ಅಲೆಗೆ ಬೀಸ್ಟ್‌ ಸಿನಿಮಾ ಮಂಕಾಗುವ ಲಕ್ಷಣಗಳು ಕಂಡುಬರುತ್ತಿದೆ. CSK vs RCB, IPL 2022: ಬೆಂಗಳೂರು vs ಚೆನ್ನೈ: ಐಪಿಎಲ್​​ನಲ್ಲಿಂದು ರಣ ರೋಚಕ ಕದನ ಭರ್ಜರಿ ಮುಂಗಡ ಬುಕ್ಕಿಂಗ್‌: ಈಗಾಗಲೇ ಆನ್‌ಲೈನ್‌ … Continue reading KGF 2 ಹವಾ: 20 ಕೋಟಿ ದಾಟಿದ ಮುಂಗಡ ಬುಕ್ಕಿಂಗ್‌ ಮೊತ್ತ!