KGF 2 : ಹಿಂದಿ ಬಾಕ್ಸ್ ಆಫೀಸ್ ನಲ್ಲಿ ರಾಕಿ ಭಾಯ್ ಡಾಮಿನೇಷನ್ : 2 ನೇ ದಿನದ ಕಲೆಕ್ಷನ್..!!

KGF 2 : ಬಾಕ್ಸ್ ಆಫೀಸ್ ನಲ್ಲಿ ತೂಫಾನ್ ಎಬ್ಬಿಸಿರು KGF 2 ಬಾಲಿವುಡ್ ನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಇತಿಹಾಸ ಸೃಷ್ಟಿಸುವ ಮೂಲಕ ಬಾಲಿವುಡ್ ಕಿಂಗ್ ಗಳನ್ನ ಸಿನಿಮಾವನ್ನ ಸೈಡ್ ಲೈನ್ ಮಾಡಿದೆ.RRR ನಂತರ, ಈಗ ಯಶ್ ಅವರ KGF 2 ಬಾಕ್ಸ್ ಆಫೀಸ್‌ ನ ಶೇಕ್ ಮಾಡ್ತಿದೆ. ಬಾಲಿವುಡ್ ಸ್ಟಾರ್ ಗಳನ್ನ ನಡುಗಿಸುತ್ತಿದೆ.. ಸಿನಿಮಾಗೆ ಉತ್ತಮ ವಿಮರ್ಶೆಗಳು ಸಿಗುತ್ತಿವೆ.. ಯುದ್ಧದ ಮಧ್ಯೆಯೇ ರಷ್ಯಾದಿಂದ ಸಿಮ್ಯುಲೇಟರ್​ ಖರೀದಿಸಿದ ಭಾರತ ಈ ಸಿನಿಮಾ … Continue reading KGF 2 : ಹಿಂದಿ ಬಾಕ್ಸ್ ಆಫೀಸ್ ನಲ್ಲಿ ರಾಕಿ ಭಾಯ್ ಡಾಮಿನೇಷನ್ : 2 ನೇ ದಿನದ ಕಲೆಕ್ಷನ್..!!