ಚೇಳೂರು : ಬೈಕ್ ಗೆ ಲಾರಿ ಡಿಕ್ಕಿ: ಎ ಎಸ್ ಐ ಗೆ ಕಾಲು ಮುರಿತ

ಚೇಳೂರು :          ಇಂದು ಬೆಳಿಗ್ಗೆ ಚೇಳೂರಿನಿಂದ ಬೈಕ್ ನಲ್ಲಿ ಕೆಲಸದ ವಿಷಯವಾಗಿ ಬೈಕ್ ನಲ್ಲಿ ಹೋಗುತ್ತಿರುವಾಗ ಎದುರಿನಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಪಿ ಎಸ್ ಐ ಭುವನೇಶ್ ಗೆ ಕಾಲು ಮುರಿದಿದೆ ಮತ್ತು ಕೈಗೆ ತೀವ್ರ ಸ್ಥರದ ಗಾಯವಾಗಿದೆ ಎಂದು ತಿಳಿದು ಬಂದಿದೆ ,ಸದ್ಯ ಪಿ ಎಸ್ ಐ ಅವರನ್ನು ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ, ಈ ವಿಷಯವಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. … Continue reading ಚೇಳೂರು : ಬೈಕ್ ಗೆ ಲಾರಿ ಡಿಕ್ಕಿ: ಎ ಎಸ್ ಐ ಗೆ ಕಾಲು ಮುರಿತ