” ಮಹಾ “ತೀರ್ಪು : ನಾಳೆಗೆ ಮುಂದೂಡಿದ ಸುಪ್ರೀಂಕೋರ್ಟ್.!

ನವದೆಹಲಿ      ಆತ್ಯಾತುರವಾಗಿ ಗಡಿಬಿಡಿಯಲ್ಲಿ ರಚಿಸಲ್ಪಟ್ಟ ಮಹಾರಾಷ್ಟ್ರ ಸರ್ಕಾರ ವಿರುದ್ದ ಶಿವಸೇನಾ ಮೈತ್ರಿಕೂಟ  ಸಲ್ಲಿಸಿರುವ ಮೇಲ್ಮನವಿ ಇಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಒಳಗಾದ ನಂತರ ನ್ಯಾಯಾಧೀಶರು ತಮ್ಮ ತೀರ್ಪನ್ನು ನಾಳೆಗೆ ಮುಂದೂಡಿದ್ದಾರೆ.     ಸದ್ಯ ಮಹಾರಾಷ್ಟ್ರದಲ್ಲಿರುವ ಸರ್ಕಾರ ಅಸಾಂವಿಧಾನಿಕವಾಗಿದ್ದು,ಕಾಣದ ಕೈಗಳ ಅಧಿಕಾರ ದುರುಪಯೋಗದಿಂದ, ಮೋಸದಿಂದ ಏರ್ಪಟ್ಟಿದೆ ಎಂದು ಆರೋಪಿಸಿ ಎನ್‌ಸಿಪಿ-ಕಾಂಗ್ರೆಸ್-ಶಿವಸೇನಾ ಪಕ್ಷಗಳು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದವು.ಅದರಂತೆ ನಿನ್ನೆ ಸುಧೀರ್ಘ ನಡೆಸಿದ ಸುಪ್ರೀಂಕೋರ್ಟ್‌, ಇಂದಿಗೆ ವಿಚಾರಣೆ ಮುಂದೂಡಿತ್ತು. ಜೊತೆಗೆ ನ್ಯಾಯಪೀಠವು ಸರ್ಕಾರ ರಚನೆಗೆ ಆಧಾರವಾಗಿದ್ದ ಶಾಸಕರ ಸಹಿಯುಳ್ಳ ಬೆಂಬಲ … Continue reading ” ಮಹಾ “ತೀರ್ಪು : ನಾಳೆಗೆ ಮುಂದೂಡಿದ ಸುಪ್ರೀಂಕೋರ್ಟ್.!