ರಷ್ಯಾದಿಂದ ಭೀಕರ ಹತ್ಯಾಕಾಂಡ ಬೆನ್ನಲ್ಲೇ ಉಕ್ರೇನ್‌ನಲ್ಲಿ ʻ ಮಹಿಳೆಯರ ಬೆತ್ತಲೆ ಹೆಣಗಳ ರಾಶಿ ʼ 

ಕೀವ್: ಉಕ್ರೇನ್ ರಾಜಧಾನಿ ಕೀವ್‌ನಿಂದ ಸುಮಾರು 60 ಕಿಮೀ ದೂರದಲ್ಲಿರುವ ಬುಚಾದಲ್ಲಿ ಕೊಲ್ಲಲ್ಪಟ್ಟ 410 ನಾಗರಿಕರ ದೇಹಗಳನ್ನು ವಿಧಿವಿಜ್ಞಾನ ತಜ್ಞರು ಪರೀಕ್ಷೆ ಕೊಂಡೊಯ್ದಿದ್ದಾರೆ ಎಂದು ಉಕ್ರೇನ್‌ ಪ್ರಾಸಿಕ್ಯೂಟರ್ ಜನರಲ್ ಐರಿನಾ ವೆನೆಡಿಕ್ಟೋವಾ ಹೇಳಿದ್ದಾರೆ. ಫೋರೆನ್ಸಿಕ್ ಬ್ಯೂರೋದ ತಜ್ಞರು ಡಿಎನ್‌ಎ ಪರೀಕ್ಷೆ, ಶವಪರೀಕ್ಷೆ ಮತ್ತು ದೇಹಗಳ ಮಾದರಿಗಳ ಪರೀಕ್ಷೆ ನಡೆಸುತ್ತಾರೆ ಎಂದು ಅವರು ತಿಳಿಸಿದ್ದಾರೆ. ಏಪ್ರಿಲ್ 1-3 ರ ನಡುವೆ ಪತ್ತೆಯಾದ 410 ಶವಗಳ ಪೈಕಿ 140 ದೇಹಗಳನ್ನು ಈಗಾಗಲೇ ಪ್ರಾಸಿಕ್ಯೂಟರ್‌ ಗಳು ಮತ್ತು ಇತರ ತಜ್ಞರು ಪರೀಕ್ಷಿಸಿದ್ದಾರೆ … Continue reading ರಷ್ಯಾದಿಂದ ಭೀಕರ ಹತ್ಯಾಕಾಂಡ ಬೆನ್ನಲ್ಲೇ ಉಕ್ರೇನ್‌ನಲ್ಲಿ ʻ ಮಹಿಳೆಯರ ಬೆತ್ತಲೆ ಹೆಣಗಳ ರಾಶಿ ʼ