‘ಹಿಂದೂ ಮಟನ್ ಅಂಗಡಿ’ಯಲ್ಲಿ ‘ಮುಸ್ಲೀಂ’ ಮಾಂಸ ಖರೀದಿಸ್ತಾರಾ.? – ಸಿ.ಟಿ ರವಿ ಪ್ರಶ್ನೆ 

ಬೆಂಗಳೂರು: ಹಲಾಲ್  ಎಂಬುದು ಮುಸ್ಲಿಂರ ಧಾರ್ಮಿಕ ಕ್ರಿಯೆಯಾಗಿದೆ. ಹಲಾಲ್ ಎಲ್ಲರೂ ಒಪ್ಪಿಕೊಳ್ಳಬೇಕು ಅಂತ ಇದ್ಯಾ.? ಹಲಾಲ್ ಅನ್ನೋದು ಒಂದು ಆರ್ಥಿಕ ಜಿಹಾದ್ ಆಗಿದೆ. ಹಿಂದೂ ಅಂಗಡಿಗಳಲ್ಲಿ ಮುಸ್ಲೀಮರು ಮಟನ್ ತಗೊಳ್ಳುತ್ತಾರಾ. ಹಲಾಲ್ ಮಾಂಸ ಬಹಿಷ್ಕರಿಸುವ ಅಧಿಕಾರ ನಮಗಿದೆ ಎಂಬುದಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ( CT Ravi ) ಹೇಳಿದ್ದಾರೆ. ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಭಾರತ ಭೇಟಿ ಮುಂದೂಡಿಕೆ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹಲಾಲ್ ಮಾಂಸ ಬಹಿಷ್ಕರಿಸೋ ಅಧಿಕಾರ … Continue reading ‘ಹಿಂದೂ ಮಟನ್ ಅಂಗಡಿ’ಯಲ್ಲಿ ‘ಮುಸ್ಲೀಂ’ ಮಾಂಸ ಖರೀದಿಸ್ತಾರಾ.? – ಸಿ.ಟಿ ರವಿ ಪ್ರಶ್ನೆ