ಕೊನೆಯಾಗುತ್ತಾ ಯುದ್ದ.? NATO ಸದಸ್ಯತ್ವ ನಿರಾಕರಿಸಿ ರಷ್ಯಾ ಜೊತೆ ರಾಜಿ ಇಂಗಿತ ವ್ಯಕ್ತಪಡಿಸಿದ ಉಕ್ರೇನ್​ ಅಧ್ಯಕ್ಷ..!

ಉಕ್ರೇನ್​: ರಷ್ಯಾದ ವೈಮಾನಿಕ ದಾಳಿಗಳು ಹಾಗೂ ಫಿರಂಗಿ ದಾಳಿಗಳಿಂದ ಉಕ್ರೇನ್​ ಸಂಪೂರ್ಣವಾಗಿ ನಲುಗಿ ಹೋಗಿದೆ.ಕೀವ್​ನಲ್ಲಿ ರಷ್ಯಾದ ದಾಳಿಯು ಮುಂದುವರಿದಿದ್ದು, ಸಾಕಷ್ಟು ಕಟ್ಟಡಗಳು ನೆಲಸಮವಾಗಿದೆ.ಪಶ್ಚಿಮ ಭಾಗದಲ್ಲಿ ತನ್ನ ಹಿಡಿತವನ್ನು ಸಾಧಿಸಿರುವ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲನ್ಸ್ಕಿ ರಷ್ಯಾದ ಸೇನೆಗೆ ಶರಣಾಗುವಂತೆ ಹೇಳಿದ್ದರು.  ನೀವು ಉಕ್ರೇನ್​ನಿಂದ ಏನನ್ನೂ ಪಡೆಯಲು ಸಾಧ್ಯವಿಲ್ಲ. ನೀವು ಜೀವ ತೆಗೆಯಬಹುದು. ಆದರೆ ನೀವೇಕೆ ಸಾಯಬೇಕು ? ಯಾವುದಕ್ಕಾಗಿ ಸಾಯಬೇಕು..? ನೀವೆಲ್ಲ ಬದುಕಲು ಇಚ್ಛಿಸುತ್ತೀರಿ ಎಂಬುದು ನನಗೆ ತಿಳಿದಿದೆ ಎಂದು ಹೇಳಿದ್ದರು. ಅಲ್ಲದೇ ಮಾಸ್ಕೋವನ್ನು ಕೆರಳಿಸಿರುವ ನ್ಯಾಟೋ … Continue reading ಕೊನೆಯಾಗುತ್ತಾ ಯುದ್ದ.? NATO ಸದಸ್ಯತ್ವ ನಿರಾಕರಿಸಿ ರಷ್ಯಾ ಜೊತೆ ರಾಜಿ ಇಂಗಿತ ವ್ಯಕ್ತಪಡಿಸಿದ ಉಕ್ರೇನ್​ ಅಧ್ಯಕ್ಷ..!