ಡೆನ್ಮಾರ್ಕ್ ನಲ್ಲಿ ಡೋಲು ಬಾರಿಸಿದ ಪ್ರಧಾನಿ; ನರೇಂದ್ರ ಮೋದಿಯವರ ಈ ವಿಡಿಯೋ ಫುಲ್‌ ವೈರಲ್

ಡೆನ್ಮಾರ್ಕ್: ಡೆನ್ಮಾರ್ಕ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕೋಪೆನ್ ಹೇಗನ್ ನಲ್ಲಿರುವ ಭಾರತೀಯ ಮತ್ತು ಡ್ಯಾನಿಶ್ ಸಮುದಾಯಗಳೊಂದಿಗೆ ಸೇರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಮಂಗಳವಾರ ಅಲ್ಲಿ ಭಾರತೀಯ ಸಂಸ್ಕೃತಿಗಳಲ್ಲಿ ಒಂದಾಗಿರುವ ಡೋಲು ಬಾರಿಸುವುದರಲ್ಲಿ ಭಾರತೀಯ ಕಲಾವಿದರು ಮಗ್ನರಾಗಿದ್ದರು. IPL2022 : ಇಂದಿನ ಪಂದ್ಯದಲ್ಲಿ RCB – CSK ಮುಖಾಮುಖಿ ಇದನ್ನು ಗಮನಿಸಿದ ಪ್ರಧಾನಿ ಮೋದಿ ತಾವು ಏಕೆ ಒಂದು ಪ್ರಯತ್ನ ಮಾಡಬಾರದು ಎಂದು ಭಾವಿಸಿದವರೇ ನೇರವಾಗಿ ಕಲಾವಿದರ ಬಳಿಗೆ ಹೋಗಿ ಡೋಲನ್ನು ಪಡೆದು ಬಾರಿಸಲು ಆರಂಭಿಸಿದರು.ಅವರ ಈ ತಾಳಕ್ಕೆ … Continue reading ಡೆನ್ಮಾರ್ಕ್ ನಲ್ಲಿ ಡೋಲು ಬಾರಿಸಿದ ಪ್ರಧಾನಿ; ನರೇಂದ್ರ ಮೋದಿಯವರ ಈ ವಿಡಿಯೋ ಫುಲ್‌ ವೈರಲ್