ಪುನೀತ್ ಅಗಲಿಕೆ ಬಳಿಕ ಮೊದಲ ಸಿನಿಮಾ ಘೋಷಿಸಿದ ಪಿಆರ್‌ಕೆ ಪ್ರೊಡಕ್ಷನ್ಸ್

ಪುನೀತ್‌ರ ಕನಸಿನ ಕೂಸು ಪಿಆರ್‌ಕೆ ಪ್ರೊಡಕ್ಷನ್ಸ್ ಮತ್ತು ಪಿಆರ್‌ಕೆ ಆಡಿಯೋ ಸಂಸ್ಥೆ. ಹೊಸಬರಿಗೆ, ಪ್ರತಿಭಾವಂತರಿಗೆ ಅವಕಾಶ ಕೊಡಲೆಂದೇ ಪಿಆರ್‌ಕೆ ಪ್ರಾರಂಭ ಮಾಡಿದ್ದರು ಪುನೀತ್. ಯಾರದ್ದೋ ಕನಸಿನ ಮೇಲೆ ಹಣ ಹೂಡುವುದು ಸುಲಭದ ಸಾಹಸವಲ್ಲ. ಪಿಆರ್‌ಕೆ ಕನ್ನಡದ ಭರವಸೆಯ ನಿರ್ಮಾಣ ಸಂಸ್ಥೆಯಾಗಿ ಬೆಳೆಯುತ್ತಿರುವ ಹೊತ್ತಿನಲ್ಲೇ ಪುನೀತ್ ನಮ್ಮನ್ನೆಲ್ಲ ಬಿಟ್ಟು ಅಗಲಿದರು.ಆದರೆ ಪುನೀತ್‌ರ ಕನಸು ಅಗಲಿಲ್ಲ ಅದನ್ನು ಸಾಕಾರ ಮಾಡಲು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ದೊಡ್ಮನೆ ಕುಟುಂಬದ ಸಹಕಾರದೊಂದಿಗೆ ಟೊಂಕಕಟ್ಟಿ ನಿಂತಿದ್ದಾರೆ. ಉಢಾಳ್ ಬಾಬು ಪ್ರಮೋದ್ … Continue reading ಪುನೀತ್ ಅಗಲಿಕೆ ಬಳಿಕ ಮೊದಲ ಸಿನಿಮಾ ಘೋಷಿಸಿದ ಪಿಆರ್‌ಕೆ ಪ್ರೊಡಕ್ಷನ್ಸ್