ಎರಡನೇ ಬಾರಿಗೆ ಅಂತಾರಾಷ್ಟ್ರೀಯ ಗ್ರ್ಯಾಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಭಾರತದ ರಿಕ್ಕಿ ಕೇಜ್‌

ಲಾಸ್ ವೇಗಸ್: ದಿ ರೆಕಾರ್ಡಿಂಗ್ ಅಕಾಡೆಮಿ ನೀಡುವ ಪ್ರತಿಷ್ಠಿತ ಗ್ರ್ಯಾಮಿಸ್ ಪ್ರಶಸ್ತಿ ವಿಜೇತರಲ್ಲಿ ಭಾರತೀಯರೊಬ್ಬರೂ ಸೇರಿದ್ದಾರೆ. ಭಾರತ ಮೂಲದ ಸಂಗೀತ ಸಂಯೋಜಕ ರಿಕ್ಕಿ ಕೇಜ್ ಅವರು ರಾಕ್ ಸಂಗೀತಗಾರ ಸ್ಟಿವಾರ್ಟ್ ಕೋಪ್‍ಲ್ಯಾಂಡ್ ಅವರೊಂದಿಗೆ ಬೆಸ್ಟ್ ನ್ಯೂ ಏಜ್ ಆಲ್ಬಂ ಪ್ರಶಸ್ತಿಯನ್ನು ‘ಡಿವೈನ್ ಟೈಡ್ಸ್’ಗಾಗಿ ಹಂಚಿಕೊಂಡಿದ್ದಾರೆ.ಇದು ರಿಕ್ಕಿ ಕೇಜ್ ಅವರಿಗೆ ದೊರೆತ ಎರಡನೇ ಗ್ರ್ಯಾಮಿ ಪ್ರಶಸ್ತಿಯಾಗಿದೆ.  500 ಕೋಟಿ ದೋಚಿದ ‘ಕೆಜಿಎಫ್ 2’, ಬ್ಲಾಕ್ ಬಸ್ಟರ್ ಲಿಸ್ಟ್ ಸೇರಲು ಎಷ್ಟು ಕಲೆಕ್ಷನ್ ಮಾಡ್ಬೇಕು? ಪ್ರಶಸ್ತಿ ಪಡೆಯಲು ವೇದಿಕೆ ಪ್ರವೇಶಿಸುತ್ತಿದ್ದಂತೆಯೇ … Continue reading ಎರಡನೇ ಬಾರಿಗೆ ಅಂತಾರಾಷ್ಟ್ರೀಯ ಗ್ರ್ಯಾಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಭಾರತದ ರಿಕ್ಕಿ ಕೇಜ್‌