ರಷ್ಯಾ – ಉಕ್ರೇನ್​ ಯುದ್ಧ: ಕೀವ್​​ಗೆ ಅಮೆರಿಕ ನೀಡುತ್ತಿರುವ ಮಿಲಿಟರಿ ಉಪಕರಣಗಳ ಸಹಾಯ ಹೇಗಿದೇ ಗೊತ್ತಾ!?

ವಾಷಿಂಗ್ಟನ್: ರಷ್ಯಾ-ಉಕ್ರೇನ್​ ಮಧ್ಯೆ ನಡೆಯುತ್ತಿರುವ ಯುದ್ಧ 22ನೇ ದಿನಕ್ಕೆ ಕಾಲಿಟ್ಟಿದೆ. ಆದ್ರೆ ಉಕ್ರೇನ್​ಗೆ ಅಮೆರಿಕ ನೀಡುತ್ತಿರುವ ಮಿಲಿಟರಿ ಉಪಕರಣಗಳ ಸಹಾಯ ಮಾತ್ರ ಎಲ್ಲರಿಗೂ ಬೆರುಗು ಮೂಡವಂತೆ ಮಾಡಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಹೆಚ್ಚಿನ ಮಿಲಿಟರಿ ನೆರವಿಗಾಗಿ ಯುಎಸ್ ಕಾಂಗ್ರೆಸ್‌ಗೆ ಭಾವನಾತ್ಮಕ ಮನವಿ ಮಾಡಿದ ಕೆಲವೇ ಗಂಟೆಗಳ ನಂತರ ಅಧ್ಯಕ್ಷ ಜೋ ಬೈಡೆನ್ ಸಹಾಯಕ್ಕೆ ಧಾವಿಸಿದ್ದಾರೆ. ಹೊಸ 800 ಮಿಲಿಯನ್ ಡಾಲರ್ ಶಸ್ತ್ರಾಸ್ತ್ರಗಳ​ ನೆರವಿನ ಪ್ಯಾಕೇಜ್ ಅಮೆರಿಕ ಘೋಷಿಸಿದೆ. ಈ ಶಸ್ತ್ರಾಸ್ತ್ರಗಳನ್ನು ಉಕ್ರೇನಿಯನ್ ಮಿಲಿಟರಿ ಈಗಾಗಲೇ ರಷ್ಯನ್ನರ ವಿರುದ್ಧ … Continue reading ರಷ್ಯಾ – ಉಕ್ರೇನ್​ ಯುದ್ಧ: ಕೀವ್​​ಗೆ ಅಮೆರಿಕ ನೀಡುತ್ತಿರುವ ಮಿಲಿಟರಿ ಉಪಕರಣಗಳ ಸಹಾಯ ಹೇಗಿದೇ ಗೊತ್ತಾ!?