ಮಳೆ-ಗಾಳಿಗೆ ಮನೆಯ ಮೇಲ್ಚಾವಣಿಯ ಸೀಮೆಂಟ್  ಶೀಟ್‌ಗಳು ಪುಡಿಪುಡಿ : ಬೀದಿಗೆ ಬಿದ್ದ  ನೇಕಾರರ ಕುಟುಂಬ

ಪಾವಗಡ : ತಾಲ್ಲೂಕಿನ ಗುಮ್ಮಘಟ್ಟ ಗ್ರಾಮದಲ್ಲಿ  ಮಳೆ ಹಾಗೂ ಗಾಳಿ ಆರ್ಭಟಕ್ಕೆ  ಮೂರು ಕುಟುಂಬಗಳ  ಮನೆಯ ಚಾವಣಿ ಶೀಟ್‌ಗಳು ಹಾರಿ ಹೋಗಿದ್ದು,  ಮೂರು ಕುಟುಂಬಗಳು ನೇಕಾರ ವೃತ್ತಿಯನ್ನು ಅವಲಂಬಿಸಿದ್ದು,  ಅಪಾರ ನಷ್ಟವಾಗಿದೆ. ಕುತೂಹಲ ಮೂಡಿಸಿದೆ ಐಪಿಎಲ್ ಪ್ಲೇಆಫ್​ ರೇಸ್; ಹೀಗಿದೆ ಲೆಕ್ಕಾಚಾರ      ದೊಮ್ಮತಮರಿ ಗ್ರಾ.ಪಂ.ವ್ಯಾಪ್ತಿಯ ಗುಮ್ಮಘಟ್ಟ ಗ್ರಾಮದ ಮುರುಳಿ, ಶ್ರೀನಿವಾಸ,  ಶಂಕರ ಅವರಿಗೆ ಸೇರಿದ ಮನೆ ಚಾವಣಿಯ ಸಿಮೆಂಟ್ ಸೀಟುಗಳು ಇದ್ದಕ್ಕಿದ್ದಂತೆ ಬೀಸಿದ ಗಾಳಿಗೆ ಹಾರಿ ಪುಡಿಪುಡಿಯಾಗಿವೆ.   ನೇಕಾರರಾದ ಮುರುಳಿ ಮತ್ತು   ಶ್ರೀನಿವಾಸ್ ಅವರ … Continue reading ಮಳೆ-ಗಾಳಿಗೆ ಮನೆಯ ಮೇಲ್ಚಾವಣಿಯ ಸೀಮೆಂಟ್  ಶೀಟ್‌ಗಳು ಪುಡಿಪುಡಿ : ಬೀದಿಗೆ ಬಿದ್ದ  ನೇಕಾರರ ಕುಟುಂಬ