ಸ್ವಗ್ರಾಮದಲ್ಲಿ ಸಿದ್ದರಾಮಯ್ಯ ‘ವೀರ ‘ಕುಣಿತ ..

ಇಷ್ಟು ದಿನ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸದನದಲ್ಲಿ ಅಬ್ಬರಿಸುತ್ತಿದ್ದನ್ನ ನೀವು ನೋಡಿದ್ದೀರ . ಆದ್ರೆ ಯಾವತ್ತಾದ್ರೂ ಲುಂಗಿ ಮೇಲ್ ಕಟ್ಟಿ , ಯಾವ ಡ್ಯಾನ್ಸರ್‌ಗೂ ಕಮ್ಮಿ ಇಲ್ಲ ಎಂಬಂತೆ ಯುವಕ , ಯುವತಿಯರನ್ನ ನಾಚಿಸುವಂತೆ ಕುಣಿದಿದ್ದನ್ನ ನೋಡಿದ್ದೀರಾ ? ನೋ ವೇ ಚಾನ್ಸೆ ಇಲ್ಲ ಅಂತೀರಾ ಅಲ್ವಾ ? https://youtu.be/SynGtLf4LRc ಆದ್ರೆ ನಿನ್ನೆ ಮಾತ್ರ ಸಿದ್ದರಾಮಯ್ಯ ಸ್ಟೆಪ್ ನೋಡಿದವರೆಲ್ಲಾ ಒನ್ಸ್ ಮೋರ್ .. ಒನ್ಸ್ ಮೋರ್ ಅಂತಿದ್ರು ! ಹೌದು .. ಸಿದ್ದರಾಮಯ್ಯ ಅಂದ್ರೆ ಎಲ್ಲಿಗೂ ನೆನಪಾಗೋದು … Continue reading ಸ್ವಗ್ರಾಮದಲ್ಲಿ ಸಿದ್ದರಾಮಯ್ಯ ‘ವೀರ ‘ಕುಣಿತ ..