ರಾಜ್ಯಾದ್ಯಂತ ಇಂದು `SSLC’ 2ನೇ ದಿನದ ಪರೀಕ್ಷೆ : ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿಗೆ ತೆರಳಿದ ವಿದ್ಯಾರ್ಥಿನಿಯರು!

ಬೆಳಗಾವಿ :  ಇಂದು ರಾಜ್ಯಾದ್ಯಂತ ಎಸ್ ‍ ಎಸ್ ‍ ಎಲ್ ‍ ಸಿ (SSLC)2ನೇ ದಿನದ ಪರೀಕ್ಷೆ ನಡೆಯಲಿದೆ . ಇಂದು ದ್ವಿತೀಯ ಭಾಷೆಯ ಪರೀಕ್ಷೆ ನಡೆಯುತ್ತಿದ್ದು , 2 ನೇ ದಿನದ ಪರೀಕ್ಷೆ ಸುಸೂತ್ರವಾಗಿ ನಡೆಸಲು ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ . ಬೆಳಗಾವಿಯ ಸರ್ಕಾರಿ ಸರ್ದಾರ್ ಹೈಸ್ಕೂಲ್ ನಲ್ಲಿ ಇಂದು ಎಸ್‌ಎಸ್ ಎಲ್ ಸಿ ದ್ವಿತೀಯ ಭಾಷೆಯಯ ಪರೀಕ್ಷೆ ನಡಡೆಯುತ್ತಿದ್ದು, ಪರೀಕ್ಷೆಗೆ 8 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಿಜಾಬ್ ತೆಗೆಯದೇ ಪರೀಕ್ಷಾ ಕೊಠಡಿಗೆ ತೆರಳಿದ್ದಾರೆ. ಇಂದು ಆರ್​ಸಿಬಿ- ಕೆಕೆಆರ್ ಪಂದ್ಯ; ಫಾಫ್ ಬಳಗದಲ್ಲಿ ಮಹತ್ತರ ಬದಲಾವಣೆ? ರಾಜ್ಯಾಧ್ಯಂತ ಹಿಜಾಬ್ ಸಂಘರ್ಷದ ನಡುವೆಯೂ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಮಾರ್ಚ್ 28 ರಿಂದ ಆರಂಭವಾಗಿದ್ದು, ಇಂದು ನಿಗಧಿಪಡಿಸಿದಂತ ವೇಳಾಪಟ್ಟಿಯಂತೆ ರಾಜ್ಯದ 3,444 ಪರೀಕ್ಷಾ … Continue reading ರಾಜ್ಯಾದ್ಯಂತ ಇಂದು `SSLC’ 2ನೇ ದಿನದ ಪರೀಕ್ಷೆ : ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿಗೆ ತೆರಳಿದ ವಿದ್ಯಾರ್ಥಿನಿಯರು!