ಕರೋನಾ ಭೀತಿ : ‘ಬೆಂಗಳೂರು ಕರಗ’ ನಡೆಯೋದು ಡೌಟ್!!

ಬೆಂಗಳೂರು :       ಕೊರೋನಾ ಕಾರಣದಿಂದ ಬೆಂಗಳೂರಿನ ವಿಶ್ವ ಪ್ರಸಿದ್ಧ ಬೆಂಗಳೂರು ಕರಗ ಕೂಡಾ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.       ಎಲ್ಲಾ ನಿಗಧಿಯಂತೆ ನಡೆದಿದ್ದರೇ ಇದೇ ಮಾರ್ಚ್ 31ಕ್ಕೆ ಕರಗ ಶಕ್ತ್ಯೋತ್ಸವ ಆರಂಭಗೊಂಡು, ಏಪ್ರಿಲ್ 8 ಕ್ಕೆ ಬೆಂಗಳೂರು ಕರಗ ಅದ್ದೂರಿಯಾಗಿ ನಡೆಯಬೇಕಿತ್ತು. ಆದರೆ, ವಿಶ್ವದಾದ್ಯಂತ ಜನರನ್ನು ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಸೋಂಕು ಬೆಂಗಳೂರಿಗೂ ಕಾಲಿಟ್ಟಿರುವುದರಿಂದ, ಈ ಬಾರಿಯ ಬೆಂಗಳೂರು ಕರಗ ನಡೆಯೋದು ಡೌಟ್ ಎನ್ನಲಾಗುತ್ತಿದೆ.        … Continue reading ಕರೋನಾ ಭೀತಿ : ‘ಬೆಂಗಳೂರು ಕರಗ’ ನಡೆಯೋದು ಡೌಟ್!!