Tag: ಅಟ್ಲಾಸ್ ಸೈಕಲ್ಸ್
ಬಾಗಿಲು ಮುಚ್ಚಿದ ಅಟ್ಲಾಸ್ : ಅತಂತ್ರವಾದ ಕಾರ್ಮಿಕರ ಬದುಕು
ಲಖನೌ ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿರುವ ನೊಬೆಲ್ ವಸ್ತುಸಂಗ್ರಹಾಲಯದ ಗೋಡೆಗಳನ್ನು ಅಲಂಕರಿಸುವ ನೂರಾರು ಕಲಾಕೃತಿಗಳಲ್ಲಿ ಕಪ್ಪು ಬಣ್ಣದ ಬೈಸಿಕಲ್ ಸಹ ಒಂದು. "ಅದು ಸಾಮಾನ್ಯ ಬೈಸಿಕಲ್ ಅಲ್ಲ" ಎಂದು ಮ್ಯೂಸಿಯಂನ ಕ್ಯುರೇಟರ್...




