Tag: ಕಪಿಲಾ ನದಿ ಪ್ರವಾಹ
ದ್ವೀಪವಾಗಿ ಮಾರ್ಪಟ್ಟ ದಕ್ಷಿಣ ಕಾಶಿ..!
ಮೈಸೂರು ಮಲೆನಾಡಿನಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕಪಿಲಾ ನದಿಯೂ ಮೈದುಂಬಿ ಹರಿಯುತ್ತಿದೆ ಇದರಿಂದಾಗಿ ದಕ್ಷಿಣ ಕಾಶಿ ಎಂದೇ ಖ್ಯಾತವಾದ ನಂಜನಗೂಡು ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ ಎಂದು ವರದಿಯಾಗಿದೆ. ಕಪಿಲಾನದಿ...




