Tag: ಕರ್ನಾಟಕದ ಕೊರಚರು ಕೃತಿಯ ಜನಾರ್ಪಣೆ
ಬುಡಕಟ್ಟುಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಲಿ
ದಾವಣಗೆರೆ: ಕಳ್ಳತನ, ದರೋಡೆ ಪ್ರವೃತ್ತಿಯ ಅಪಖ್ಯಾತಿಗೆ ಒಳಗಾಗಿರುವ ಬುಡಕಟ್ಟು ಸಮುದಾಯಗಳ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ, ಸಂಶೋದನೆ ನಡೆಸಬೇಕಾದ ಅವಶ್ಯಕತೆ ಇದೆ ಎಂದು ಪ್ರಗತಿಪರ ಚಿಂತಕ ಡಾ.ಸಿದ್ಧನಗೌಡ ಪಾಟೀಲ್ ಅಭಿಪ್ರಾಯಪಟ್ಟರು. ...




