Tag: ಗೋದಾವರಿ ನದಿ ಪ್ರವಾಹ
ಗೋದಾವರಿ ನದಿಗೆ ಹೆಚ್ಚಿದ ಒಳಹರಿವು : 22 ಗ್ರಾಮಗಳು ಜಲಾವೃತ
ವಿಜಯವಾಡ ಗೋದಾವರಿ ನದಿಗೆ ಭಾರಿ ಒಳಹರಿವು ಭಾನುವಾರವೂ ಮುಂದುವರೆದಿದ್ದು, ದೋವಲೇಶ್ವರಂನ ಅಣೆಕಟ್ಟೆ ಸುತ್ತಮುತ್ತಲು ಕಟ್ಟೆಚ್ಚರ ಘೋಷಿಸಲಾಗಿದೆ. ಪಶ್ಚಿಮ ಗೋದಾವರಿ ಜಿಲ್ಲೆಯ ಪೋಲವರಂ, ವೆಲೆರುಪಾಡು ಮತ್ತು ಕುಕ್ಕುನೂರು ಪ್ರಾಂತ್ಯದ 22 ಬುಡಕಟ್ಟು...




