Tag: ಚಿತ್ರ ಜಾಗೃತಿ
ಕಲಾವಿದರಿಂದ ಕೊರೋನಾ ಬಗ್ಗೆ ಚಿತ್ರ ಜಾಗೃತಿ
ತಿಪಟೂರು ಪ್ರಪಂಚದ ತುಂಬಾ ಹರಡುತ್ತಿರುವ ಕಿಲ್ಲರ್ ಕೊರೋನಾ ಬಗ್ಗೆ ಹಲವಾರು ರೀತಿ ಜಾಗೃತಿ ಮೂಡಿಸುತ್ತಿದ್ದರೂ ಎಚ್ಚೆತ್ತುಕೊಳ್ಳದ ಕೆಲವು ನಾಗರಿಕರನ್ನು ಎಚ್ಚರಿಸುವ ಸಲುವಾಗಿ ನಗರದ ಸಿಂಗ್ರಿ ನಂಜಪ್ಪ ವೃತ್ತ ಮತ್ತು ಕೋಡಿ...
ಕೊರೋನಾ ಸೋಂಕಿನ ವಿರುದ್ಧ ಚಿತ್ರ ಜಾಗೃತಿ
ಬ್ಯಾಡಗಿ: ಕೋವಿಡ್-19(ಕೊರೋನಾ ವೈರಸ್)ನಿಯಂತ್ರಣಕ್ಕಾಗಿ ಸಾರ್ವಜನಿಕರು ಬೀದಿಗಿಳಿಯದೇ ಮನೆಯಲ್ಲಿದ್ದು ಸಹಕರಿ ಸುವಂತೆ ರಾಣೆಬೆನ್ನೂರಿನ ಸತ್ಯಾ ಡೆಕೋರ್ ರೇಣುಕಾ ಆಟ್ರ್ಸ ಹಾಗೂ ಮುದ್ರಣ ಭಾರತಿ ಉತ್ಸಾಹಿ ಯುವಕರ ತಂಡವು ಪಟ್ಟಣದ ರಸ್ತೆಗಳ ಮದ್ಯದಲ್ಲಿ...
ಚಿತ್ರದ ಮೂಲಕ ಕೊರೋನಾ ಜಾಗೃತಿ
ಗುಬ್ಬಿ ಕೂರೋನಾ ವೈರಸ್ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಢಿಸುವ ಹಿತದೃಷ್ಠಿಯಿಂದ ಕಲ್ಲೂರು ಲಕ್ಷ್ಮೀ ಆಟ್ರ್ಸ್‍ನ ತ್ಯಾಗರಾಜು, ಸುರೇಶ್ ಪಟ್ಟಣದ ಬಸ್ ನಿಲ್ದಾಣದ ಬಳಿ ಬಿ.ಹೆಚ್.ರಸ್ತೆಯಲ್ಲಿ ಚಿತ್ರ ಬಿಡಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ....






