Tag: ಡಾ. ಜಿ ಪರಮೇಶ್ವರ್ ( ಕೊರಟಗೆರೆ ಶಾಸಕರು )
ನಾನು ಸಹ ರೈತನೆ.. ನನ್ನದೂ ಕೃಷಿ ಜಮೀನಿದೆ : ಡಾ.ಜಿ ಪರಮೇಶ್ವರ್
ಕೊರಟಗೆರೆ ನಾನು ಕೂಡ ರೈತನೆ. ನನ್ನದೂ ಕೃಷಿ ಜಮೀನಿದೆ.. ಕೃಷಿ ಚಟುವಟಿಕೆ ಬಗ್ಗೆ ನನಗೆ ಸಾಕಷ್ಟು ಗೊತ್ತಿದೆ.. ಸರಕಾರದ ಅನುದಾನ ಖರ್ಚು ಮಾಡಿ ಸಭೆಗೆ ಅಂಕಿಅಂಶ ನೀಡುವುದರ ಬದಲಾಗಿ ರೈತರ ಅಭಿವೃದ್ದಿಗೆ...




