Tag: ಡಾ. ಸಿದ್ದಲಿಂಗಯ್ಯ
ಮಕ್ಕಳ ಸಾಹಿತ್ಯವನ್ನೇ ಕೈಬಿಟ್ಟ ಇಂದಿನ ಹಿರಿಯ ಸಾಹಿತಿಗಳು : ಡಾ.ಸಿದ್ದಲಿಂಗಯ್ಯ
ಬೆಂಗಳೂರು ಆಧ್ಯಾತ್ಮ, ಯೋಗ, ಜ್ಞಾನ ವಿಷಯಾಧಾರಿತ ಸಾಹಿತ್ಯವೂ ಮಕ್ಕಳಿಗೆ ಅರ್ಥವಾಗುವುದು ಕಷ್ಟವಾಗಿರುವುದರಿಂದ ಅವರಿಗೆ ಆಸಕ್ತಿಯುಳ್ಳ ಸಾಹಿತ್ಯ ಕಲಿಸುವ ಅಗತ್ಯ ಇದೆ ಎಂದು ಖ್ಯಾತ ಸಾಹಿತಿ ಕವಿ ಡಾ.ಸಿದ್ದಲಿಂಗಯ್ಯ ಅವರು ಪ್ರತಿಪಾದಿಸಿದ್ದಾರೆ.ನಗರದ ಅರಮನೆ ರಸ್ತೆಯ...




